ಜಾಗ ದಾನ ಮಾಡಿ ಮಾನವೀಯತೆ ಮೆರೆದ ರವಿ ಕಕ್ಕೆ ಪದವು – ಕಹಳೆ ನ್ಯೂಸ್
ಸುಬ್ರಹ್ಮಣ್ಯ: ಕುಕ್ಕೇ ಸುಬ್ರಮಣ್ಯದ ಯುವ ಉದ್ಯಮಿಗಳು ಎಲ್ಲರಿಗು ಚಿರಪರಿಚಿತರು ಜೆಸಿ ಟೊಬಿಫ್ ರಾಷ್ಟೀಯ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು. ಕುಕ್ಕೇ ಸುಬ್ರಮಣ್ಯ ದಲ್ಲಿ ಮೊದಲು ಬಾಡಿಗೆ ಮನೆಯಲ್ಲಿ ಇದ್ದರು ತಾನು ಪಟ್ಟ ಕಷ್ಟವನ್ನು ಅರಿತು ನನ್ನ ಹಾಗೆ ಯಾರು ಕಷ್ಟ ಪಡಬಾರದು ಎಂಬ ಮುಗ್ಗದ ಮನಸಿನ ರವಿ ಕಕ್ಕೆ ಪದವು ರವರು ತನ್ನ ಉದ್ಯಮದಿನದ ಬಂದ ಹಣವನ್ನು ಸ್ವಲ್ಪ ಸ್ವಲ್ಪವೇ ಸಂಗ್ರಹಮಾಡಿ ಅದನ್ನ ದಾನ ರೂಪದಲ್ಲಿ ಬಡವರಿಗೆ, ವಾಸಕ್ಕೆ ಮನೆ...
