Thursday, June 11, 2026

archiveAnil Vains

ಸುದ್ದಿ

ಬೆಳ್ತಂಗಡಿ ತಾಲೂಕಿನಲ್ಲಿ ಅಂಗಡಿಗಳಿಗೆ ನುಗ್ಗಿ ಸರಣಿ ಕಳವು – ಕಹಳೆ ನ್ಯೂಸ್

ಬೆಳ್ತಂಗಡಿ: ಮೂರು ಅಂಗಡಿಗಳಿಗೆ ನುಗ್ಗಿ ಸರಣಿ ಕಳವು ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಅನಿಲ್ ವೈನ್ಸ್, ಮಂಗಳಾ ಆಗ್ರೋ ಕೇಂದ್ರ, ಬಿ.ಎ. ಟ್ರೇಡರ್ಸ್ ನಲ್ಲಿ ಕಳ್ಳತನ ನಡೆದಿದೆ. ಲಾಯಿಲದ ಜಂಕ್ಷನ್ ನಲ್ಲಿರುವ ಬಿ.ಎ.ಟ್ರೇಡರ್ಸ್ ಅಂಗಡಿ, ವೈನ್ಸ್ ಶಾಪಿನಿಂದ ಮದ್ಯ, ಬಿ.ಎ.ಟ್ರೇಡರ್ಸ್ ನಿಂದ ಸಿಗರೇಟ್ ಬಾಕ್ಸ್ ಕಳ್ಳತನವಾಗಿದೆ. ಮೂರು ಅಂಗಡಿಗಳ ಶಟರ್ ಮುರಿದು ಕಳ್ಳತನವಾಗಿದೆ. ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ನಾಲ್ಕು ಜನರಿಂದ ಕೃತ್ಯ ನಡೆದಿರುವ...