ಕ್ರಿಕೆಟ್ ಪಂದ್ಯದ ವೇಳೆ ನಾನ್ ಸ್ಟ್ರೈಕ್‍ನಲ್ಲಿದ್ದ ಆಟಗಾರನೊಬ್ಬ ಕುಸಿದು ಬಿದ್ದು ಸಾವು-ಕಹಳೆ ನ್ಯೂಸ್
ಪುಣೆ : ಪುಣೆಯ ಜುನ್ನಾರ್ ತಾಲೂಕಿನ ಜಾಧವ್ ವಾಡಿ ಗ್ರಾಮದ ಬಳಿ ಕ್ರಿಕೆಟ್ ಪಂದ್ಯದ ವೇಳೆ ನಾನ್ ಸ್ಟ್ರೈಕ್‍ನಲ್ಲಿದ್ದ ಆಟಗಾರನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಈ ಘಟನೆ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂಭವಿಸಿದ್ದು. ಮೃತಪಟ್ಟ ಕ್ರಿಕೆಟ್ ಆಟಗಾರನನ್ನು ಬಾಬು ನಲ್ವಾಡೆ ಎಂದು ಗುರುತಿಸಲಾಗಿದೆ. ಆಟಗಾರ ಕುಸಿದು ಬಿದ್ದು ಸಾವನ್ನಪ್ಪಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ನಲ್ವಾಡೆ...







