Friday, March 13, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಟ್ವೀಟರ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ : ದಾಖಲೆ ಬರೆದ `ಭಾರತೀಯ ರಿಸರ್ವ್ ಬ್ಯಾಂಕ್’! – ಕಹಳೆ ನ್ಯೂಸ್

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಮೊದಲ ಹಣಕಾಸು ಪ್ರಾಧಿಕಾರವಾಗಿ ಹೊರಹೊಮ್ಮಿದೆ. ಆರ್ ಬಿಐ ವಿಶ್ವದ ಅತ್ಯಂತ ಶಕ್ತಿಶಾಲಿ ಕೇಂದ್ರ ಬ್ಯಾಂಕ್ ಗಳಾದ ಯುಎಸ್ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಗಳನ್ನು ಹಿಂದಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿದೆ. ಭಾನುವಾರದ ವೇಳೆಗೆ ಆರ್ ಬಿಐ...
ಹೆಚ್ಚಿನ ಸುದ್ದಿ

ವಿಟ್ಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಪಲ್ಟಿ, ಹಲವರಿಗೆ ಗಾಯ – ಕಹಳೆ ನ್ಯೂಸ್

ವಿಟ್ಲ: ದಕ್ಷಿಣ ಕನ್ನಡ ವಿಟ್ಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಮಧ್ಯರಾತ್ರಿ ಅಪಘಾತಕ್ಕೀಡಾಗಿದೆ. ಹಾಸನ- ಬೆಂಗಳೂರು ಮಾರ್ಗಮಧ್ಯೆ ಈ ದುರ್ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಪಲ್ಟಿಯಾಗಿದ್ದು ರಸ್ತೆಯಿಂದ ಕೆಳಕ್ಕೆ ಉರುಳಿದೆ.ಬಸ್ ಪಲ್ಟಿ ಹೊಡೆದ ತೀವ್ರತೆಗೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ಸಿನಲ್ಲಿ 29 ಮಂದಿ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರಿಗೆ ಬೆಳಗ್ಗಿನವರಿಗೆ ಪ್ರಜ್ಞೆ ಬಂದಿಲ್ಲ ಎಂದು...
ಹೆಚ್ಚಿನ ಸುದ್ದಿ

ನ.25 : ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವಂತೆ ಈ ವರ್ಷವು ನ.25 ರಿಂದ “ವರ್ಷಾವಧಿ ಕೋಲ” ಜರಗಲಿದೆ. ಆದ್ದರಿಂದ ನ.24 ರಂದು ಶ್ರೀ ಕ್ಷೇತ್ರದಲ್ಲಿ “ ಅಗೇಲು ಸೇವೆ” ಇರುವುದಿಲ್ಲ ಎಂದು ಪ್ರಕರಣದಲ್ಲಿ ತಿಳಿಸಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರದ ನಿಯಾಮಾವಳಿಗಳನ್ನು ಅನುಸರಿಸಿಕೊಂಡು ಸರಳ ರೀತಿಯಲ್ಲಿ ಹಿಂದಿನ ಸಂಪ್ರದಾಯದOತೆ ವರ್ಷಾವಧಿ ಕೋಲವನ್ನು ನಡೆಸಲು ತೀರ್ಮಾನಿಸಿದೆ....
ಹೆಚ್ಚಿನ ಸುದ್ದಿ

ಎರಡನೇ ವಿಶ್ವಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲು ಕೊರೋನಾ -ಪ್ರಧಾನಿ ಮೋದಿ

ನವದೆಹಲಿ: ಎರಡನೇ ಮಹಾಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸವಾಲು ಕೋವಿಡ್-19. ಇದು ಮಾನವ ಇತಿಹಾಸದಲ್ಲಿ ಮಹತ್ವದ ತಿರುವೂ ಹೌದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಿ20 ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ಒಕ್ಕೂಟದ ಸಮರ್ಥ ಕಾರ್ಯನಿರ್ವಹಣೆಗೆ ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕೊಡುಗೆ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. 'ಎಲ್ಲಿಂದ ಬೇಕಾದರೂ ಕೆಲಸ ಮಾಡಿ' ಎಂಬುದು ಕೊರೊನೋತ್ತರ ಜಗತ್ತಿನಲ್ಲಿ ಸಾಮಾನ್ಯವಾಗಿದೆ ಎಂದ ಮೋದಿ ವರ್ಚುವಲ್ ಜಿ20 ಕಾರ್ಯಾಲಯ...
ಹೆಚ್ಚಿನ ಸುದ್ದಿ

ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡೋಕೆ ಕನಿಷ್ಠ ʼ15 ವರ್ಷʼ ವಯಸ್ಸಾಗಿರ್ಲೇಬೇಕು – ಕಹಳೆ ನ್ಯೂಸ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು. ಐಸಿಸಿ ಈ ನಿಯಮವನ್ನ ಜಾರಿಗೊಳಿಸಿದ ಹೊರತಾಗಿಯೂ ದೇಶಗಳು ಇನ್ನೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನನ್ನ ಕಣಕ್ಕಿಳಿಸುವ ಆಯ್ಕೆಯನ್ನ ಹೊಂದಿವೆ. ಆದ್ರೆ, ಅದು ಅಸಾಧಾರಣ ಸನ್ನಿವೇಶಗಳಲ್ಲಿ ಮಾತ್ರ. ಇನ್ನು ಇದಕ್ಕಾಗಿ ಐಸಿಸಿಗೆ ಆಯಾ ದೇಶಕ್ಕಾಗಿ ಆಡಲು ಅವಕಾಶ...
ಹೆಚ್ಚಿನ ಸುದ್ದಿ

123456.. ನೀವು ಕೂಡ ಇದೇ ʼಪಾಸ್​ವರ್ಡ್ʼ​ ಇಟ್ಟಿದ್ದೀರಾ? ಹಾಗಾದ್ರೆ, ತಕ್ಷಣ ಚೇಂಜ್‌ ಮಾಡಿ – ಕಹಳೆ ನ್ಯೂಸ್

ನವದೆಹಲಿ: ನೀವು ಗೌಪ್ಯವಾಗಿಡುವ ಪಾಸ್​ವರ್ಡ್​ಗಳು ಅದೆಷ್ಟು ಸೇಫ್​ ಅನ್ನೋದು ನಿಮಗೆ ಗೊತ್ತಾ? ಯಾಕಂದ್ರೆ, ನಾವೇನು ನೆನಪಿನಲ್ಲಿ ಇಟ್ಟುಕೊಳ್ಳೊಕೆ ಸುಲಭವಾಗುತ್ತೆ ಅಂತಾ ಒಂದರಿಂದ ಒಂಬತ್ತರವೆರೆಗೆ ಅಂಕಿ ಒತ್ತಿ ಬಿಟ್ಟಿರ್ತೀವೆ. ಆದ್ರೆ, ನೆನಪಿರ್ಲಿ ಇದು ಅತ್ಯಂತ ಡೆಂಜರಸ್. ಹೌದು, ಜಾಗತಿಕವಾಗಿ ಜನರು ಬಳಕೆ ಮಾಡುವ ಅತಿ ಕೆಟ್ಟ ಪಾಸ್​ವರ್ಡ್​ಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ 2020ರಲ್ಲಿ 123456 ಪಾಸ್​ವರ್ಡ್​ ಅತಿ ಹೆಚ್ಚು ಬಳಕೆಯಾಗಿದೆಯಂತೆ. ಹಾಗೆಯೇ ಇದು ಅತ್ಯಂತ ಕೆಟ್ಟ ಪಾಸ್​ವರ್ಡ್​...
ಹೆಚ್ಚಿನ ಸುದ್ದಿ

ಸೋನಿಯಾ ಗಾಂಧಿ ದೆಹಲಿ ತೊರೆಯಬೇಕು, ಚೆನ್ನೈನಲ್ಲಿ ಕೆಲಕಾಲ ವಾಸ? ವೈದ್ಯರ ಸಲಹೆ – ಕಹಳೆ ನ್ಯೂಸ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ದೀರ್ಘಕಾಲದ ಎದೆಯ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ಇತ್ತಾ ದೆಹಲಿಯ ವಾತಾವರಣವೋ ದಿನ ದಿನಕ್ಕೂ ಹದಗೆಡುತ್ತಿದ್ದು, ವಾಯು ಮಾಲಿನ್ಯ ಹೆಚ್ಚುತ್ತಿದೆ. ಹಾಗಾಗಿ ವೈದ್ಯರು ಸೋನಿಯ ಗಾಂಧಿಯವರಿಗೆ ದೆಹಲಿ ತೊರೆಯುವಂತೆ ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸೋನಿಯಾರನ್ನ ಕೆಲವು ದಿನಗಳ ಕಾಲ ಗೋವಾಕ್ಕೆ ಕರೆದೊಯ್ಯಲಾಗಿದೆ. ಅದ್ರಂತೆ, ಅವರು ಇಂದು (ಶುಕ್ರವಾರ) ಮಧ್ಯಾಹ್ನ ದೆಹಲಿಯಿಂದ ಪುತ್ರ ರಾಹುಲ್‌ ಗಾಂಧಿ ಅವರೊಂದಿಗೆ ಗೋವಾದ ಪಣಜಿಗೆ ಬಂದಿಳಿದಿದ್ದಾರೆ. 'ಕಳೆದ...
ಹೆಚ್ಚಿನ ಸುದ್ದಿ

‘ಇಡೀ ಗ್ರಾಮ’ಕ್ಕೆ ಹರಡಿದ ಕೊರೊನಾ ವೈರಸ್, ಇಲ್ಲಿ ಒಬ್ಬ ಬಿಟ್ಟು ಉಳಿದವರೆಲ್ಲಾ ಸೋಂಕಿತರೇ..! – ಕಹಳೆ ನ್ಯೂಸ್

ಹಿಮಾಚಲ ಪ್ರದೇಶ: ದೇಶದಲ್ಲಿ ಕೊರೋನಾ ವೈರಾಸ್​ ಹಾವಳಿ ಕೊಂಚ ತಗ್ಗಿತ್ತು ಎನ್ನುವ ಸಂದರ್ಭದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಗುಜರಾತ್​ನ ಅಹಮದಾಬಾದ್​ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಇನ್ನಷ್ಟು ಈ ಸೋಂಕು ಹೆಚ್ಚಾಗಲಿದೆ. ಇದಾದ ಬಳಿಕ ಎರಡನೇ ಮತ್ತು ಮೂರನೇ ಹಂತದ ಕೊರೋನಾ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದು ಕಡೆ ವಿಶ್ವದ ಅನೇಕ ದೇಶಗಳು ಕೋವಿಡ್​ ವಿರುದ್ಧ ಹೋರಾಡಲು ಲಸಿಕೆ ತಯಾರಿಸಲು ಇನ್ನಿಲ್ಲದ ಪ್ರಯತ್ನ...
1 144 145 146 147 148 174
Page 146 of 174