ಇರಾ ದಲ್ಲಿ “ನ್ಯೂ ಇಯರ್ ಟ್ರೋಫಿ2021”; ಮುಖ್ಯ ಅಥಿತಿಯಾಗಿ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಹಾಗೂ ಯುವ ಉದ್ಯಮಿ ಗುರು ಪ್ರಸನ್ನ ರಾವ್- ಕಹಳೆ ನ್ಯೂಸ್
ಅಝದ್ ಕ್ರಿಕೆಟರ್ಸ್ ಇರಾ ಪರಪ್ಪು ಇದರ ವತಿಯಿಂದ ಪ್ರಥಮ ವರ್ಷದ ಹೊನಲು ಬೆಳಕಿನ ನಿಗದಿತ ಓವರ್ ಗಳ 7ಜನರ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಶೈಲಿಯ ಕ್ರಿಕೆಟ್ ಪಂದ್ಯಾಟ "ನ್ಯೂ ಇಯರ್ ಟ್ರೋಫಿ 2021" ಇಂದು ರಾತ್ರಿ ನಡೆಯಿತು. ಮುಖ್ಯ ಅಥಿತಿಗಳಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ. ಖಾದರ್ ಆಹ್ವಾನಿತರಾಗಿದ್ದರು ಮತ್ತು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಆರ್. ಕರ್ಕೇರ, ಯುವ ಉದ್ಯಮಿ ಗುರು ಪ್ರಸನ್ನ ರಾವ್,...







