ಜನವರಿ 8 ರಂದು ಕೆಜಿಎಫ್-ಚಾಪ್ಟರ್ 2 ಸಿನೆಮಾದ ಟೀಸರ್ ಬಿಡುಗಡೆ-ಕಹಳೆ ನ್ಯೂಸ್
ಬೆಂಗಳೂರು:ಜನವರಿ 8ರಂದು ಬಹುನಿರೀಕ್ಷಿತ ಕೆಜಿಎಫ್– ಚಾಪ್ಟರ್ 2 ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದಾರೆ. ಹಾಗೆಯೇ "ಸಾಮ್ರಾಜ್ಯದತ್ತ ಒಂದು ನೋಟ, ಇದಕ್ಕಾಗಿ ಒಂದು ವರ್ಷ ತಡವಾಗಿರಬಹುದು. ಆದರೆ ನಾವು ಇನ್ನಷ್ಟು ಸೃದಢರಾಗಿ, ಬಲಿಶಾಲಿ ಬಂದಿದ್ದೇವೆ. ನನ್ನ ಕೈಯಲ್ಲಿ ಒಂದು ಅತ್ಯುತ್ತಮ ತಂಡ ಇರುವಾಗ ಚಿತ್ರೀಕರಣ ಪೂರ್ಣಗೊಳಿಸುವುದು ಯಾವುದೂ ಕಷ್ಟ ಎನ್ನಿಸಲಿಲ್ಲ. ಸಂಜಯ್ ದತ್ ನಿಜ ಜೀವನದಲ್ಲೂ ಹೋರಾಟಗಾರ. ಯಶ್ ಮೊದಲಿನಂತೆ ಕೆಲಸದಲ್ಲಿ ಸದಾ ಹುಮ್ಮಸ್ಸಿನ...







