Tuesday, March 17, 2026

ರಾಜ್ಯ

ದೆಹಲಿರಾಜ್ಯರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಗೆದ್ದ ವೈಶಾಲಿ ರಮೇಶ್‌ ಬಾಬು: ಪ್ರಧಾನಿ ಮೋದಿ ಅಭಿನಂದನೆ -ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಗೆದ್ದ ವೈಶಾಲಿ ರಮೇಶ್‌ಬಾಬು ಅವರನ್ನು ಅಭಿನಂದಿಸಿದ್ದಾರೆ ಮತ್ತು ಅವರ ಉತ್ಸಾಹ ಮತ್ತು ಸಮರ್ಪಣೆ ಅನುಕರಣೀಯವಾಗಿದೆ ಎಂದು ಹೇಳಿದ್ದಾರೆ. ಸೋಮವಾರ ಸಮರ್ಕಂಡ್‌ನಲ್ಲಿ ನಡೆದ 11ನೇ ಮತ್ತು ಅಂತಿಮ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾದ ಝೊಂಗಿ ಟಾನ್ ವಿರುದ್ಧ ಕಠಿಣ ಡ್ರಾ ಸಾಧಿಸಿದ ನಂತರ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಸತತ ಎರಡನೇ ಬಾರಿಗೆ FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಅನ್ನು...
ಜಿಲ್ಲೆರಾಜ್ಯಸುದ್ದಿಹುಬ್ಬಳ್ಳಿಹೆಚ್ಚಿನ ಸುದ್ದಿ

ಇನ್ಮುಂದೆ YouTube ಚಾನಲ್ ಗಳ ಆರಂಭಕ್ಕೆ ಲೈಸೆನ್ಸ್‌ ಕಡ್ಡಾಯ: ರಾಜ್ಯ ಸರ್ಕಾರದಿಂದ ಶೀಘ್ರ ಕಾನೂನು -ಕಹಳೆ ನ್ಯೂಸ್

ಹುಬ್ಬಳ್ಳಿ: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು. ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು. ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ...
ಬೆಂಗಳೂರುರಾಜ್ಯಸುದ್ದಿ

ಕೋರ್ಟ್ ಆದೇಶ ನೀಡಿದರೂ ಜೈಲಿನಲ್ಲಿ ಸಿಗದ ಹಾಸಿಗೆ, ದಿಂಬು: ಮತ್ತೆ ಅರ್ಜಿ ಸಲ್ಲಿಸಿದ ನಟ ದರ್ಶನ್ -ಕಹಳೆ ನ್ಯೂಸ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಈಬಾರಿ ಯಾವುದೇ ರಾಜಾತಿಥ್ಯವಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಜೈಲುಗಳಲ್ಲಿ ಕಟ್ಟು ನಿಟ್ಟಾದ ನಿಯಮಗಳನ್ನು ಜಾರಿಗೆ ತರಲಾಗಿದ್ದು, ದರ್ಶನ್ ಗೆ ಜೈಲುಶಿಕ್ಷೆ ನರಕಯಾತನೆಯಾಗಿದೆ. ಈ ನಡುವೆ ಜೈಲಿನಲ್ಲಿ ಹಾಸಿಗೆ, ತಲೆದಿಂಬು ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದ ದರ್ಶನ್ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತ್ತು. ಅಲ್ಲದೇ ದರ್ಶನ್ ಗೆ ಹಾಸಿಗೆ, ತಲೆದಿಂಬು ಪೂರೈಸುವಂತೆ ಆದೇಶ ನೀಡಿತ್ತು. ಆದಾಗ್ಯೂ...
ರಾಜ್ಯರಾಷ್ಟ್ರೀಯ

ಏಷ್ಯಾಕಪ್ ಗೆಲುವಿನ ಬಳಿಕ ‘ಪಾಕ್’ಗೆ ಶೇಕ್’ಹ್ಯಾಂಡ್ ಕೊಡಲು ನಿರಾಕರಿಸಿದ ‘ಟೀಮ್ ಇಂಡಿಯಾ’–ಕಹಳೆ ನ್ಯೂಸ್

ಭಾನುವಾರ ನಡೆದ ಏಷ್ಯಾ ಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. 128 ರನ್ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 47 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು. ಭಾರತ ಇನ್ನೂ 4.1 ಓವರ್ಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು. ದುಬೈನಲ್ಲಿ ನಡೆದ ಪಂದ್ಯ ಮುಗಿದ ನಂತರ ಆಟಗಾರರು ಪರಸ್ಪರ ಮಾತನಾಡಲಿಲ್ಲ ಅಥವಾ ಕೈಕುಲುಕಲಿಲ್ಲ. ಸಾಮಾನ್ಯವಾಗಿ,...
ರಾಜ್ಯರಾಷ್ಟ್ರೀಯ

ತಲೆಗೆ 1 ಕೋ. ರೂ. ಬಹುಮಾನ ಹೊಂದಿದ್ದ ನಕ್ಸಲ್ ಸದಸ್ಯ ಸೇರಿ ಮೂವರ ಹ*ತ್ಯೆ -ಕಹಳೆ ನ್ಯೂಸ್

ರಾಂಚಿ : ಸೋಮವಾರ ( ಸೆ . 15 ) ಬೆಳಿಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್ ‌ ಕೌಂಟರ್ ‌ ನಲ್ಲಿ ಮೂವರು ನಕ್ಸಲರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹತ್ಯೆಯಾದ ನಕ್ಸಲರಲ್ಲಿ ಒಬ್ಬರಾದ ಸಹದೇವ್ ಸೊರೆನ್ ತಲೆಗೆ 1 ಕೋಟಿ ರೂ . ಬಹುಮಾನ ಘೋಷಣೆ ಮಾಡಲಾಗಿತ್ತು . ಅದರಂತೆ ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಗೋಹರ್ ಪೊಲೀಸ್ ಠಾಣೆ ಪ್ರದೇಶದ ಪಂಟಿತ್ರಿ ಅರಣ್ಯದಲ್ಲಿ ಈ ಎನ್ ‌...
ದೆಹಲಿರಾಜ್ಯರಾಷ್ಟ್ರೀಯ

ರಾಷ್ಟ್ರೀಯ ಎಂಜಿನಿಯರ್‌ ಗಳ ದಿನ – ಸರ್‌ಎಂವಿ ವಿಶ್ವೇಶ್ವರಯ್ಯನವರನ್ನು ಸ್ಮರಿಸಿದ ಪ್ರಧಾನಿ ಮೋದಿ- ಕಹಳೆ ನ್ಯೂಸ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಎಂಜಿನಿಯರ್‌ಗಳ ದಿನದಂದು ತಂತ್ರಜ್ಞರಿಗೆ ಶುಭಾಶಯ ಕೋರಿದರು ಮತ್ತು ವಿಕಸಿತ್‌ ಭಾರತವನ್ನು ನಿರ್ಮಿಸುವ ಸಾಮೂಹಿಕ ಪ್ರಯತ್ನಗಳಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸುವುದನ್ನು ಮುಂದುವರಿಸುತ್ತಾರೆ ಎಂದು ಹೇಳಿದರು. ಈ ದಿನವನ್ನು ಎಂಜಿನಿಯರ್‌ಗಳ ಕೊಡುಗೆಗೆ ಗೌರವವಾಗಿ ಮತ್ತು ಪ್ರಸಿದ್ಧ ಸಿವಿಲ್‌ ಎಂಜಿನಿಯರ್‌ ಮತ್ತು ಆಡಳಿತಾಧಿಕಾರಿ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸಲು ಆಚರಿಸಲಾಗುತ್ತದೆ. ಎಂಜಿನಿಯರ್‌ಗಳ ದಿನದಂದು, ಭಾರತದ ಎಂಜಿನಿಯರಿಂಗ್‌ ಭೂದೃಶ್ಯದಲ್ಲಿ ಅಳಿಸಲಾಗದ ಗುರುತು...
ಬೆಂಗಳೂರುರಾಜ್ಯಸುದ್ದಿ

ವೈರಲ್ ಹುಡುಗಿ ನಿತ್ಯಶ್ರೀ ಶೈಲಿಯಲ್ಲೇ ‘ಹೂವಿನ ಬಾಣದಂತೆ’ ಹಾಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ –ಕಹಳೆ ನ್ಯೂಸ್

ಇನ್ಸ್ಟಾಗ್ರಾಂ ರೀಲ್ಸ್ ಬಂದ ಮೇಲೆ ಸೋಷಿಯಲ್ ಮೀಡಿಯಾ ಹವಾ ಹೆಚ್ಚಾಗುತ್ತಿದೆ. ದಿನಬೆಳಗಾಗುವಷ್ಟರಲ್ಲಿ ಹಲವರು ಇದ್ದಕ್ಕಿದ್ದಂತೆ ಫೇಮಸ್ ಆಗಿಬಿಡುತ್ತಾರೆ. ಕನ್ನಡದ ಬಿರುಗಾಳಿ ಚಿತ್ರದ ಹೂವಿನ ಬಾಣದಂತೆ ಹಾಡನ್ನು ಫನ್ನಿಯಾಗಿ ಹಾಡಿ ನಿತ್ಯಶ್ರೀ ಎಂಬ ಕಾಲೇಜು ವಿದ್ಯಾರ್ಥಿನಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾಳೆ. ಈಗ ಫೇಸ್ ಬುಕ್, ಇನ್ಸ್ಟಾಗ್ರಾಂ ತೆರೆದು ನೋಡಿದರೆ ಸಾಕು ನಿತ್ಯಶ್ರೀ ಹಾಡಿದ ಶೈಲಿಯಲ್ಲಿ ಹಾಡಿ ತಮಾಷೆ ಮಾಡುತ್ತಿರುತ್ತಾರೆ. ಇದು ಹಾಡಿಗೆ ಸಂಗೀತ ನಿರ್ದೇಶನ ಮಾಡಿದ ಅರ್ಜುನ್ ಜನ್ಯ ಅವರ...
ಬೆಂಗಳೂರುರಾಜ್ಯಸುದ್ದಿ

ಸುಮನಾ ಫೌಂಡೇಶನ್ ಸದಾ ಸೇವೆ ಮಾಡಲು ಇಚ್ಛಿಸುತ್ತದೆ – ಕಹಳೆ ನ್ಯೂಸ್

ಬೆಂಗಳೂರು : ಚಿಕ್ಕಜಾಲ ಉತ್ತನಹಳ್ಳಿ ಬೆಟ್ಟ ಸಮೀಪ ಇರುವ ಮಾರನಾಯಕನಹಳ್ಳಿ ಎಂಬ ಹಳ್ಳಿಯಲ್ಲಿ ಸುಮನಾ ಫೌಂಡೇಶನ್‌ನ ಅವರ ಒಂದು ಸೇವೆ. ದುಃಖದ ಸಂಗತಿ ಏನೆಂದರೆ ಈ ಅಜ್ಜಿಗೆ ಯಾರು ಇಲ್ಲ ರೇಷನ್ ಕಾರ್ಡ್ ಸಹಿತ ಇಲ್ಲ ಈ ಅಜ್ಜಿಯ ದಿನಚರಿ ಏನಂದ್ರೆ ಪ್ರತಿ ದಿನ ಉತ್ತನಹಳ್ಳಿಯ ಬೆಟ್ಟಕ್ಕೆ ಹೋಗಿ, ದೇವಸ್ಥಾನದ ಸುತ್ತಮುತ್ತ ಶುಚಿ ಮಾಡಿ ಅಲ್ಲಿ ಸಿಗುವ ಪದಾರ್ಥ ತಿಂದು ಜೀವನ ನಡೆಸುತ್ತಿದ್ದಾರೆ.ಇದು ಗೊತ್ತಾದ ತಕ್ಷಣ ನಮ್ಮ ಸುಮನಾ ತಂಡದ...
1 64 65 66 67 68 273
Page 66 of 273