ಎರಡು ಮಕ್ಕಳ ಅಮ್ಮನಿಗೂ ಬಿಡದ ಸೆಳೆತ – ಪ್ರೇಯಸಿಗಾಗಿ ಗಾರೆ ಮಾಡಿದ ಇಂಜಿನಿಯರ್.! ; ಕಾರವಾರದ ಆಯೇಷಾ ರೆಹಮತ್-ಉಲ್ಲಾ ಹಾಗೂ ಬೀರ್ ಮೊಯಿದ್ದೀನ್ ಇಂಟರೆಸ್ಟಿಂಗ್ ಲವ್ ಸ್ಟೋರಿ – ಕಹಳೆ ನ್ಯೂಸ್
ಕಾರವಾರ: ಇದೊಂದು ರೀತಿಯ ಇಂಟರೆಸ್ಟಿಂಗ್ ಪ್ರೇಮ ಕಥೆ. ಕಾರವಾರದ ಈ ಜೋಡಿ ಅದೆಷ್ಟೋ ವರ್ಷಗಳ ಹಿಂದೆಯೇ ಮದುವೆಯಾಗುವ ಕನಸು ಕಂಡವರು. ಆದರೆ ಯುವತಿಯ ಮನೆಯವರು ಆಕೆಯನ್ನು ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡಿ ಎರಡು ಮಕ್ಕಳೂ ಆಗಿಬಿಟ್ಟವು, ಆದರೆ ಪ್ರೇಯಸಿಯ ಕನಸಿನಲ್ಲಿಯೇ ಕಾಲ ಕಳೆದ ಯುವಕ, ಹೇಗಾದರೂ ಆಕೆಯನ್ನು ಸೇರಬೇಕು ಎಂದು ಛಲ ತೊಟ್ಟಿದ್ದ. ಇದು ಕಾರವಾರದ ಆಯೇಷಾ ರೆಹಮತ್-ಉಲ್ಲಾ ಹಾಗೂ ಬೀರ್ ಮೊಯಿದ್ದೀನ್ ಪ್ರೇಮ ಕಥೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರೋ ತಮಿಳುನಾಡು...







