ಜನಾರ್ದನ ರೆಡ್ಡಿ ಭದ್ರತೆ ಕೇಳಿರೋ ಪತ್ರ ನನಗೆ ತಲುಪಿಲ್ಲ: ಗೃಹ ಸಚಿವ ಪರಮೇಶ್ವರ್-ಕಹಳೆ ನ್ಯೂಸ್
ಬೆಂಗಳೂರು: ತಮಗೆ Z ಶ್ರೇಣಿಯ ಭದ್ರತೆ ಕೊಡಿ ಎಂದು ಜನಾರ್ದನ ರೆಡ್ಡಿ ಬರೆದಿರೋ ಪತ್ರ ನನಗೆ ಬಂದಿಲ್ಲ. ಪತ್ರ ಬಂದರೆ ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ತೀವಿ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, Z ಶ್ರೇಣಿಯ ಭದ್ರತೆ ಕೊಡಲು ಜನಾರ್ದನ ರೆಡ್ಡಿ ಪತ್ರ ನನಗೆ ಇನ್ನು ಬಂದಿಲ್ಲ. ಆ ಪತ್ರ ಬಂದರೆ ಏನ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ತೀವಿ. ಈಗಾಗಲೇ ಅವರು ಕಂಪ್ಲೆಂಟ್ ಕೊಟ್ಟಿದ್ದಾರೆ....






