ಕಟೀಲು ಯಕ್ಷಗಾನ ಮೇಳ ಸರ್ಕಾರದ ಸುಪರ್ದಿಗೆ ; ರೋಹಿಣಿ ಸಿಂಧೂರಿ ಆದೇಶ – ಏನಿದೆ ಆದೇಶದಲ್ಲಿ..? – ಕಹಳೆ ನ್ಯೂಸ್
ಮಂಗಳೂರು, ನ 02 : ಖಾಸಗಿ ಒಡೆತನದಲ್ಲಿ ಇಲ್ಲಿಯವರೆಗೆ ಪ್ರದರ್ಶನವಾಗುತ್ತಿದ್ದ ಕಟೀಲು ಯಕ್ಷಗಾನ ಮೇಳ ಸರ್ಕಾರದ ವಶವಾಗಿದೆ. ಈ ಬಗ್ಗೆ ಅ. 30 ರಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದು, ಸಾರ್ವಜನಿಕ ಏಲಂ ಮೂಲಕ ಯಕ್ಷಗಾನ ನಡೆಸಲು ಮೇಳ ನಡೆಸಲು ಸೂಚನೆ ನೀಡಿದ್ದಾರೆ. video : ಬಹು ಕಾಲಗಳ ಕಲಾವಿದರ ಹೋರಾಟಕ್ಕೆ ಜಯ - ನೊಂದ ಯಕ್ಷಗಾನ ಕಲಾವಿದರ ಕಣ್ಣೀರಿರೊರೆಸಿದ ಕಟೀಲು ತಾಯಿ ಎಂಬ...






