ಸರ್ಕಾರಿ ಸಿಬ್ಬಂದಿ ಎಡವಟ್ಟು; ಫಲಾನುಭವಿಗೆ ಸಿಗುತ್ತಿಲ್ಲ ಅಂಕವಿಕಲ ವೇತನದ ದುಡ್ಡು – ಕಹಳೆ ನ್ಯೂಸ್
ಪುತ್ತೂರು(ಸೆ.16): ಅಂಗವಿಕಲ ವೇತನ ಪಡೆಯುವ ನಿಟ್ಟಿನಲ್ಲಿ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸುವ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕು ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಇದರ ಪರಿಣಾಮ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣಗೌಡ ಎಂಬುವವರ ಅಂಗವಿಕಲ ವೇತನ ಕಳೆದ ಹತ್ತು ತಿಂಗಳಿಂದ ಅನ್ಯ ವ್ಯಕ್ತಿಯ ಖಾತೆಗೆ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಅಂಗವಿಕಲ ವೇತನ ಅರ್ಜಿಯ ಜೊತೆ ನೀಡಲಾದ ಬ್ಯಾಂಕ್ ಖಾತೆಯ ವಿವರ ಕಂಪ್ಯೂಟರ್ನಲ್ಲಿ ದಾಖಲಿಸುವ ಸಮಯದಲ್ಲಿ ಕೊನೆಯ ಸಂಖ್ಯೆ...







