ಪುತ್ತೂರಿನಲ್ಲಿ ಆ.13ರಂದು ಇನ್ಫಿನಿಟಿ ಬ್ಯೂಟಿ ಕೇರ್ ನವೀಕರಣಗೊಂಡು ಶುಭಾರಂಭ -ಕಹಳೆ ನ್ಯೂಸ್
ಪುತ್ತೂರು : ದರ್ಬೆ ವೃತ್ತದ ಬಳಿ ಕಾರ್ಯನಿರ್ವಹಿಸುತ್ತಿರುವ ಇನ್ಫಿನಿಟಿ ಬ್ಯೂಟಿ ಕೇರ್ ನವೀಕರಣಗೊಂಡು ಆ. 13 ರಂದು ಶುಭಾರಂಭಗೊಳ್ಳಲಿದೆ. ನವೀಕೃತ ಸಂಸ್ಥೆಯನ್ನು ಅಶ್ವಿನಿ ಹೋಟೆಲ್ ನ ಮಾಲಕರಾದ ಕರುಣಾಕರ್ ರೈ ದೇರ್ಲ ಮತ್ತು ಉದ್ಯಮಿ ಕೃಷ್ಣವೇಣಿ ಕೆ ರೈ ದೇರ್ಲ ಉದ್ಘಾಟಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಪುತ್ತೂರಿನ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಎಚ್. ವಕೀಲರಾದ ಅಕ್ಷತಾ ಡಿ ಶೆಟ್ಟಿ ನೆರವೇರಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಶ್ರುತಿ ಕೋಟ್ಯಾನ್...







