ಬೆಳ್ತಂಗಡಿ ಹರೀಶ್ ಕಲಾಯಿ ಅವರಿಗೆ ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದ ಮಂಗಳೂರು ವಿಶ್ವ ವಿದ್ಯಾನಿಲಯ – ಕಹಳೆ ನ್ಯೂಸ್
ಮಂಗಳೂರು : ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕಲಾಯಿ ಬೊಮಣ್ಣ ಗೌಡ ಮತ್ತು ದೇವಕಿ ಬಿ ದಂಪತಿಗಳ ಪುತ್ರ ಹರೀಶ್ ಕಲಾಯಿ ಅವರು ಮಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪ್ರಾದ್ಯಪಕರಾದ ಪ್ರೋ.ಪೌಲ್ ಜಿ ಅಕ್ವಿನಸ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಅ ಸ್ಟೆಡಿ ಆನ್ ಪ್ಯಾಕ್ಟರ್ಸ್ ಇನ್ ಪ್ಲೋಯೆನ್ಸಿಂಗ್ ಕ್ವಾಲಿಟಿ ಆಫ್ ಲೈಫ್ ಎಮಂಗ್ ಸಿಂಗಲ್ ಮದರ್ಸ್ ಇನ್ ಕರ್ನಾಕಟಕ ಸ್ಟೇಟ್ ಎಂ ಸಂಶೋಧನಾ ಮಹಾಪ್ರಂಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯವು...







