ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ರಿ. ಹಾಗೂ ಯುವಕ ಮಂಡಲ ರಿ. ವಿದ್ಯಾಪುರ ತೆಕ್ಕಾರು ಇದರ 2026/27ನೇ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಅಧ್ಯಕ್ಷರಾಗಿ ರವೀಂದ್ರ ಪಿಲಿಬೈಲು, ಉಪಾಧ್ಯಕ್ಷರಾಗಿ ಅಭಿಷೇಕ್ ವಿದ್ಯಾಪುರ ಆಯ್ಕೆ -ಕಹಳೆ ನ್ಯೂಸ್
ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ರಿ. ಹಾಗೂ ಯುವಕ ಮಂಡಲ ರಿ. ವಿದ್ಯಾಪುರ ತೆಕ್ಕಾರು ಇದರ 2026/27ನೇ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ರವೀಂದ್ರ ಪಿಲಿಬೈಲು, ಉಪಾಧ್ಯಕ್ಷರಾಗಿ ಅಭಿಷೇಕ್ ವಿದ್ಯಾಪುರ, ಕಾರ್ಯದರ್ಶಿಯಾಗಿ ಅಂಕಿತ್ ನೆಲ್ಲಿಪಳಿಕೆ, ಜೊತೆ ಕಾರ್ಯದರ್ಶಿಯಾಗಿ ಸುಧೀರ್ ವಿದ್ಯಾಪುರ, ಕೋಶಾಧಿಕಾರಿಯಾಗಿ ಹರ್ಷ ಪಿಲಿಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಚವನ್ ವಿದ್ಯಾಪುರ, ದಿವಾಕರ ಪಿಲಿಬೈಲು, ಕ್ರೀಡಾ ಕಾರ್ಯದರ್ಶಿಯಾಗಿ ಭಾನುಪ್ರಕಾಶ್ ಪಿಲಿಬೈಲು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ದೇವಿಪ್ರಸಾದ್ ಬೇನಪ್ಪು, ಸುದರ್ಶನ್...







