ಕೆನರಾ ನಂದಗೋಕುಲ್ ಸಂಸ್ಥೆಯ ಆಶ್ರಯದಲ್ಲಿ ತಂದೆಯAದಿರ ದಿನಾಚರಣೆಯನ್ನು ವಿಜೃಂಭಣೆಯಿAದ ಆಚರಿಸಲಾಯಿತು-ಕಹಳೆ ನ್ಯೂಸ್
ಮಂಗಳೂರು:ಕೆನರಾ ನಂದಗೋಕುಲ್ ಸಂಸ್ಥೆಯ ಆಶ್ರಯದಲ್ಲಿ ಜೂನ್ 16ರಂದು ತಂದೆಯAದಿರ ದಿನಾಚರಣೆಯನ್ನು ಶ್ರೀ ಭುವನೇಂದ್ರ ಸಭಾಂಗಣದಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಸುರೇಶ್ ಕಾಮತ್ ಸಮಾರಂಭದ ಉದ್ದೇಶವನ್ನು ವಿವರಿಸುತ್ತಾ "ಇಂತಹ ಆಚರಣೆಗಳು ತಂದೆ-ಮಕ್ಕಳ ನಡುವಿನ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ. ತಂದೆ-ಮಕ್ಕಳ ಬಾಂಧವ್ಯವು ಅಶ್ವತ್ಥ ಮರದಂತೆ ಬಲವಾದದ್ದು. ಈ ದಿನವು ತಂದೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ತಕ್ಕ ದಿನ" ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಂದೆ-ಮಕ್ಕಳು ತಮ್ಮ ಅನನ್ಯ ಬಾಂಧವ್ಯದ ಸಿಹಿತನವನ್ನು...







