ಕದ್ರಿಯಲ್ಲಿ 43ನೇ ರಾಷ್ಟ್ರೀಯ ಮಕ್ಕಳ ಉತ್ಸವ ; ಮುದ್ದು ಕೃಷ್ಣ ಸ್ಪರ್ಧೆ ಯಲ್ಲಿ ರಿತನ್ಯಾ ಕೊಟ್ಟಾರಿಗೆ ದ್ವಿತೀಯ ಸ್ಥಾನ -ಕಹಳೆ ನ್ಯೂಸ್
ಮಂಗಳೂರು: ಕದ್ರಿ ಮಂಜುನಾಥ ಕ್ಷೇತ್ರದ ಅವರಣದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಅಯೋಜಿಸಿದ 43ನೇ ರಾಷ್ಟ್ರೀಯ ಮಕ್ಕಳ ಉತ್ಸವ (ಶ್ರೀ ಕೃಷ್ಣ ವೇಷ ಸ್ಪರ್ಧೆ) ಎರಡು ವರ್ಷದೊಳಗಿನ ಮುದ್ದು ಕೃಷ್ಣ ವಿಭಾಗದಲ್ಲಿ ಸ್ಪರ್ಧಿಸಿದ ಅನುಶ್ ನಯನ ಕೊಟ್ಟಾರಿ ಅವರ ಪುತ್ರಿ ರಿತನ್ಯ ಕೊಟ್ಟಾರಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಪ್ರಥಮ ಸ್ಥಾನವನ್ನು ಶಾಹಿಸ್ ಎಸ್ ಶೆಟ್ಟಿ ಪಡೆದ್ರು.ಒಟ್ಟು 12 ವೇದಿಕೆಗಳಲ್ಲಿ ಏಕಕಾಲದಲ್ಲಿ ನಾನಾ ವಿಭಾಗಗಳಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಿತು.....







