ಬಂದಾರು ಗ್ರಾಮ ಪಂಚಾಯತ್’ನ 5 ವಾರ್ಡಿನ ಗ್ರಾಮಸ್ಥರಿಗೆ ನಡೆದ ಉಚಿತ ಲಸಿಕೆ ವಿತರಣಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು – ಕಹಳೆ ನ್ಯೂಸ್
ಬಂದಾರು ಗ್ರಾಮ ಪಂಚಾಯತ್'ನ 5 ವಾರ್ಡಿನ ಗ್ರಾಮಸ್ಥರಿಗೆ ನಡೆದ ಉಚಿತ ಲಸಿಕೆ ವಿತರಣಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ.ಕೆ .ಗೌಡ ,ಉಪಾಧ್ಯಕ್ಷರಾದ ಗಂಗಾಧರ,ಪಂ.ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ,ಸದಸ್ಯರಾದ ದಿನೇಶ್ ಗೌಡ,ಬಾಲಕೃಷ್ಣ ಗೌಡ,ಚೇತನ್ ಗೌಡ,ಮೋಹನ್ ಗೌಡ,ಶಿವ ಗೌಡ,ಶಿವಪ್ರಸಾದ್,ಶ್ರೀಮತಿ ಸುಚಿತ್ರಾ, ಶ್ರೀಮತಿ ಪವಿತ್ರಾ,ಶ್ರೀಮತಿ ವಿಮಲ,ಶ್ರೀಮತಿ ಪುಷ್ಪಾವತಿ,ಶ್ರೀಮತಿ ಭಾರತಿ,ಶ್ರೀಮತಿ ಅನಿತಾ,ಶ್ರೀಮತಿ ಮಂಜುಶ್ರೀ,ಶ್ರೀಮತಿ ಶಾಂತಾ ಪಂಚಾಯತ್ ಸಿಬ್ಬಂದಿಗಳಾದ ಮೋಹನ್ ಬಂಗೇರ,ದಿನಕರ,ಪ್ರವೀಣ್.ಬಿ,ಶ್ರೀಮತಿ ಶಾಂತಿ, ಶ್ರೀಮತಿ ಸರೋಜಿನಿ,ಕುಶಾಲಪ್ಪ, ಶ್ರೀಮತಿ ಲಲಿತಾ,ಪ್ರತೀಕ್ ರಾಜ್,ಶ್ರೀಮತಿ...







