ನೀಟ್ 2020 : ಅಂಬಿಕಾ ವಿದ್ಯಾಲಯಕ್ಕೆ ದಾಖಲೆಯ ಫಲಿತಾಂಶ- ಕಹಳೆ ನ್ಯೂಸ್
ವೈದ್ಯಕೀಯ ವೃತ್ತಿ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ನೀಟ್-2020 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ದಾಖಲೆಯ ಫಲಿತಾಂಶ ಪಡೆದಿದ್ದಾರೆ. 1. ಶ್ರೀಹರಿ ಎಸ್ (627 ಅಂಕ) 2. ಶ್ರೀಜಿತ್ ಎಂ (539 ಅಂಕ) 3.ನದೀಂ ಡಿ ಕೆ...







