ನಿದ್ರೆಯಲ್ಲಿದ್ದ ಮಕ್ಕಳನ್ನು ಬಾವಿಗೆ ನೂಕಿ ಸಾವಿಗೆ ಶರಣಾದ ತಾಯಿ – ಕಹಳೆ ನ್ಯೂಸ್
ಕೇರಳ :ಮನೆಯಲ್ಲಿನ ಬಾವಿಯಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವಿಗೀಡಾದ ದುರ್ಘಟನೆ ಕೇರಳದ ಅಳಿಕೋಡ್ನಲ್ಲಿ ಸಂಭವಿಸಿದೆ. ಮಧ್ಯರಾತ್ರಿ ಮನೆಯವರು ಮಲಗಿರುವ ವೇಳೆ ಎದ್ದು ಹೊರಬಂದ ಭಾಮಾ (45), ಮಕ್ಕಳಾದ ಶಿವಾನಂದ್ (14) ಮತ್ತು ಅಶ್ವಂತ್ (11) ಇಬ್ಬರನ್ನೂ ನಿದ್ರೆಯಿಂದ ಕರೆತಂದು, ಸಾವಿನ ಕೂಪಕ್ಕೆ ತಳ್ಳಿರಬಹುದು. ಮಕ್ಕಳನ್ನು ತಳ್ಳಿದ ಬಳಿಕ ಆಕೆಯೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಸಂಭವಿಸುವ ಸಮಯದಲ್ಲಿ ಭಾಮಾಳ ತಾಯಿ...







