Monday, April 27, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಪುತ್ತೂರುಸುದ್ದಿ

ನಿರುದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ ; ಪುತ್ತೂರು ಬೊಳುವಾರ್‌ನಲ್ಲಿರುವ ಖಾಸಗಿ ಕಂಪೆನಿಯಲ್ಲಿದೆ ಉದ್ಯೋಗವಕಾಶ – ಕಹಳೆ ನ್ಯೂಸ್

ಪುತ್ತೂರು : ಕೆಲಸ ಇಲ್ಲದೇ, ಮನೆಯಲ್ಲೇ ಕುಳಿತು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್. ಪುತ್ತೂರಿನ ಬೊಳುವಾರ್‌ನಲ್ಲಿರುವ ಖಾಸಗಿ ಕಂಪೆನಿಗೆ ಯಾವುದೇ ಡಿಗ್ರಿ ಹೊಂದಿದ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಈ ಕೂಡಲೇ ಬೇಕಾಗಿದ್ದಾರೆ. ಉದ್ಯೋಗದ ಅವಶ್ಯಕತೆ ಇರುವವರು ಈ ಕೂಡಲೇ ಸಂಪರ್ಕಿಸಿ : 9768620801...
ದಕ್ಷಿಣ ಕನ್ನಡಸುದ್ದಿ

ಸಿಎ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ ಬಹುಮುಖ ಪ್ರತಿಭೆ ವೃಂದಾ ಕೊನ್ನಾರ್ – ಕಹಳೆ ನ್ಯೂಸ್

ಮಂಗಳೂರು: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಡಿಸೆಂಬರ್ ನಲ್ಲಿ ಆಯೋಜಿಸಿದ್ದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ವೃಂದಾ ಕೊನ್ನಾರು ರವರು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. . ಸುರತ್ಕಲ್ ಗೋವಿಂದಸ್ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುವ ಈಕೆ ಮಂಗಳೂರಿನ ಸಿಎ ಬಿ. ಸುದೇಶ್ ಕುಮಾರ್ ರೈ ಇವರಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಬೈಕಂಪಾಡಿ ಕೊನ್ನಾರ್ ನಿವಾಸಿಗಳಾದ ಬಿ.ಸುಬ್ಬ ರಾವ್ ಮತ್ತು ವಿದ್ಯಾ ಎಸ್ ರಾವ್ ದಂಪತಿಗಳ ಪುತ್ರಿಯಗಿರುವ ವೃಂದಾ ಬಹುಮುಖ...
ಕಡಬದಕ್ಷಿಣ ಕನ್ನಡಸುದ್ದಿ

ಕಡಬದ ಕೋಡಿಂಬಾಳ ಕೊಠಾರಿಯಲ್ಲಿ ಆಸೀಡ್ ದಾಳಿಗೆ ಒಳಗಾದ ಮಹಿಳೆಯನ್ನ ಮತಾಂತರಕ್ಕೆ ಯತ್ನ – ಮನೆಗೆ ದಾಳಿ ನಡೆಸಿ ಅನ್ಯಕೋಮಿನ ವ್ಯಕ್ತಿಯನ್ನ ಪೊಲೀಸರಿಗೆ ಒಪ್ಪಿಸಿದ ಸಂಘಟನೆಯ ಕಾರ್ಯಕರ್ತರು –ಕಹಳೆ ನ್ಯೂಸ್

ಕಡಬ ಇಲ್ಲಿನ ಕೋಡಿಂಬಾಳದ ಕೊಠಾರಿ ಎಂಬಲ್ಲಿ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಈತನನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ತೆ ಹಚ್ಚಿ ಪೋಲಿಸ್ ವಶಕ್ಕೆ ನೀಡಿದ ಘಟನೆ ಫೆ. 11 ರಂದು ಮುಂಜಾನೆ ನಡೆದಿದೆ. ವರ್ಷದ ಹಿಂದೆ ಜಿಲ್ಲೆಯನ್ನೆ ತಲ್ಲನಗೊಳಿಸಿದ ವಿಧವೆ ಮಹಿಳೆ ಹಾಗೂ ಆಕೆಯ ಎರಡು ವರ್ಷದ ಮಗುವಿನ ಮೇಲೆ ಮಹಿಳೆಯ ಪತಿಯ ಅಣ್ಣ ಆಸೀಡ್ ಎರಚಿದ ಪ್ರಕರಣ ನಮಗೆಲ್ಲ ತಿಳಿಸದೆ ಇದೇ. ಈ ಮಹಿಳೆಯ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ವತಿಯಿಂದ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಡಿಜಿಟಲ್ ಸೇವಾ ಕೇಂದ್ರವನ್ನು ಕಲ್ಲಡ್ಕ ವಲಯದ ಕಛೇರಿಯಲ್ಲಿ ಕೆ.ಎಸ್. ಬಿಲ್ಡಿಂಗ್ ನ ಮಾಲೀಕರು ಹಾಗೂ ಗೋಳ್ತಮಜಲು ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀಯುತ ಮುಸ್ತಫಾ ರವರು ಉದ್ಘಾಟನೆ ಮಾಡಿದರು. ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಹಿರಣ್ಮಯಿರವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ...
ದಕ್ಷಿಣ ಕನ್ನಡಪುತ್ತೂರುವಾಣಿಜ್ಯಸುದ್ದಿ

ಫೆ. 11 ಮತ್ತು ಫೆ. 12 ರಂದು ಪುತ್ತೂರಿನಲ್ಲಿ ರೆನಾಲ್ಟ್‌ ಪುತ್ತೂರು ” ನಮ್ಮ ರೆನಾಲ್ಟ್‌ ಗಾಡಿ ಹಬ್ಬ ” ; ನಿಮ್ಮ ಹಳೇ ಕಾರನ್ನು ವಿನೂತನ ರೆಲಾಲ್ಟ್ ನೊಂದಿಗೆ ಬದಲಾಯಿಸಿ – ಆಕರ್ಷಕ ಆಫರ್, ರಿಯಾಯಿತಿ ಲಭ್ಯ – ಕಹಳೆ ನ್ಯೂಸ್

ಪುತ್ತೂರು : ಪ್ರತಿಷ್ಠಿತ ರೆನಾಲ್ಟ್‌ ಕಂಪನಿಯ ಕಾರುಗಳ ಬೃಹತ್ ಮಾರಾಟ ಮೇಳ ಪುತ್ತೂರಿನಲ್ಲಿ ಆಯೋಜನೆಗೊಂಡಿದ್ದು, ಫೆ.11 ಮತ್ತು ಫೆ.12 ರಂದು ಪುತ್ತೂರಿನ ಗುರುಪ್ರಸಾದ್ ಬಿಲ್ಡಿಂಗ್, ದುಗ್ಗಮ್ಮ ದೇರಣ್ಣ ಹಾಲ್ ಬಳಿ ದರ್ಬೆ ಬೈಪಾಸ್ ನಲ್ಲಿ ನಡೆಯಲಿದೆ. " ನಮ್ಮ ರೆನಾಲ್ಟ್‌ ಗಾಡಿ ಹಬ್ಬ " ದ ಹೆಚ್ಚಿನ ಮಾಹಿತಿಗಾಗಿ 9606952887 ಸಂಖ್ಯೆಗೆ ಸಂಪರ್ಕಿಸಬಹುದು. ಅತ್ಯಾಕರ್ಷಕ ಆಫರ್ ಹಾಗೂ ವಿಶೇಷ ರಿಯಾಯಿತಿ ಲಭ್ಯವಿದೆ. ಗ್ರಾಹಕರು ತಕ್ಷಣ ತ್ವರೆಮಾಡಿ ಎಂದು ಸಂಸ್ಥೆ ಪ್ರಕಟಣೆಯಲ್ಲಿ...
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಜೈನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಅಯೂಬ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸುವಂತೆ ಅಗ್ರಹಿಸಿ ಮೂಡಬಿದರೆ ಜೈನ ಸಮಾಜಭಾಂದವರ ವತಿಯಿಂದ ಮನವಿ – ಕಹಳೆ ನ್ಯೂಸ್

ಮೂಡುಬಿದಿರೆ: ಜೈನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದು ಮಾತ್ರವಲ್ಲದೆ ಅಪರಾಧಿಕ ಒಳಸಂಚು ಮಾಡಿ ಭಾರತದ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿರುವ ಅಯೂಬ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸಿ , ವಿಚಾರಣೆಗೆ ಒಳಪಡಿಸಿ ಶೀಘ್ರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮೂಡಬಿದರೆ ಜೈನ ಸಮಾಜದವರು ಶ್ರೀ ಯತಿರಾಜ್ ಶೆಟ್ಟಿ ಮೂಲಕ ಮೂಡಬಿದ್ರೆಯ ಠಾಣಾಧಿಕಾರಿ ಶ್ರೀ ಸುದೀಪ್ ಎಂ.ವಿ.ಇವರಲ್ಲಿ ದೂರನ್ನು ದಾಖಲಿಸಿದರು. ಈ ಸಂದರ್ಭದಲ್ಲಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮರದ ಕೊಂಬೆ ಮೈಮೇಲೆ ಬಿದ್ದು ಯುವಕ ಮೃತ್ಯು- ಕಹಳೆ ನ್ಯೂಸ್

ಪುತ್ತೂರು : ಮರ ಕಡಿಯುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಮರದ ಕೊಂಬೆ ಯುವಕನ ಮೈಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ಪುರುಷರ ಕಟ್ಟೆ ನಡೆದಿದೆ. ರೆಂಜಲಾಡಿ ನಿವಾಸಿ ಬಾರಿಷ್ ಸುಲ್ತಾನ್ ಸಾವನ್ನಪ್ಪಿದ ಯುವಕ ಎಂದು ತಿಳಿದು ಬಂದಿದ್ದು, ಮರ ಕಡಿಯುವಾಗ ಮರದ ಕೊಂಬೆ ಆತನ ಮೈಮೇಲೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೊಲೀಸರು ಘಟನೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬೋಳಂತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನೆಯ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ವಿಟ್ಲ ಇದರ ಕಲಡ್ಕ ವಲಯದ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಬೋಳಂತೂರಿನ ಜ್ಯೋತಿ ಫ್ರೆಂಡ್ಸ್ ಸರ್ಕಲ್ ಹತ್ತಿರ ಇರುವ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪುಷ್ಪ ರಿಬ್ಬನ್ ಕಟ್ ಮಾಡಿ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಬೋಳಂತೂರು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸೀತಾ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಶ್ರೀ ಕ್ಷೇತ್ರ...
1 632 633 634 635 636 725
Page 634 of 725