ಬಾಡಿಗೆ ಮನೆ ಮೇಲೂ ಶೇ.18ರಷ್ಟು ಜಿಎಸ್ ಟಿ: ಜುಲೈ 18ರಿಂದ ಜಾರಿ! – ಕಹಳೆ ನ್ಯೂಸ್
ನೋಂದಾಯಿತ ಬಾಡಿಗೆದಾರರು ಕೂಡ ಇನ್ನು ಮುಂದೆ ಜಿಎಸ್ ಟಿ ( GST) ಪಾವತಿಸಬೇಕಾಗಿದೆ. ಕೇಂದ್ರ ಸರಕಾರ ಜುಲೈ 18ರಿಂದ ಈ ನಿಯಮ ಜಾರಿಗೆ ತರುತ್ತಿದೆ. ಜುಲೈ 18ರಿಂದ ಜಾರಿಯಾಗುತ್ತಿರುವ ಹೊಸ ನಿಯಮದ ಪ್ರಕಾರ ಜಿಎಸ್ ಟಿ ನಿಯಮದ ಪ್ರಕಾರ ನೋಂದಾಯಿತ ಬಾಡಿಗೆದಾರರಿಗೆ ಮಾತ್ರ ಈ ನಿಯಮ ಅನ್ವಯ ಆಗಲಿದೆ. ಇದಕ್ಕೂ ಮುನ್ನ ವಾಣಿಜ್ಯ ಬಳಕೆದಾರರು ಅಂದರೆ ಕಚೇರಿ, ಅಂಗಡಿ, ಬಾಡಿಗೆ ಜಾಗಗಳಿಗೆ ಮಾತ್ರ ಜಿಎಸ್ ಟಿ ಅನ್ವಯ ಆಗುತ್ತಿತ್ತು. ಆದರೆ...







