ಭಾವೆ, ವಿವೇಕಾನಂದರಲ್ಲಿ ಮಾನವೀಯತೆ ಕಲಿಸುವಂತಹ ಸಾಕಷ್ಟು ವಿಚಾರಗಳಿವೆ : ಪ್ರಧಾನಿ ಮೋದಿ – ಕಹಳೆ ನ್ಯೂಸ್
ನವದೆಹಲಿ: ಆಚಾರ್ಯ ವಿನೋಬಾ ಭಾವೆ ಅವರ ಜನ್ಮ ದಿನಾಚರಣೆ ಮತ್ತು ಚಿಕಾಗೊದಲ್ಲಿ ಸ್ವಾಮಿ ವಿವೇಕಾನಂದರ ಪ್ರಸಿದ್ಧ ಭಾಷಣ ಈ ಎರಡು ಪ್ರಮುಖ ಘಟನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನೆನಪಿಸಿಕೊಂಡರು ಮತ್ತು ಮಾನವೀಯತೆಯನ್ನು ಕಲಿಸಲು ಇಬ್ಬರೂ ಮಹಾನ್ ವ್ಯಕ್ತಿಗಳಿಗೆ ಸಾಕಷ್ಟು ಇದೆ ಎಂದು ಹೇಳಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಸೆಪ್ಟೆಂಬರ್ 11 ಭಾರತಕ್ಕೆ ಎರಡು ಪ್ರಮುಖ ಮೈಲಿಗಲ್ಲುಗಳು. ಒಂದು ಆಚಾರ್ಯ ವಿನೋಬಾ ಭಾವೆ ಅವರ 125ನೇ...







