Wednesday, March 11, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್-ಕಹಳೆ ನ್ಯೂಸ್

ಲಖನೌ: ಬಿಜೆಪಿ ಮುಖಂಡ, ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಕಳೆದ ವರ್ಷ ಅತ್ಯಾಚಾರದ ಆರೋಪ ಹೊರಿಸಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬಳು ಇದೀಗ ತನ್ನ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎನ್ನುವ ಮೂಲಕ ಕೋರ್ಟ್​ನಲ್ಲಿ ವಕೀಲರನ್ನೇ ಅಚ್ಚರಿಗೆ ತಳ್ಳಿದ್ದಾಳೆ. 23 ವರ್ಷ ವಯಸ್ಸಿನ ಸ್ನಾತಕೋತ್ತರ ಕಾನೂನು ಪದವಿಧರೆಯಾಗಿರುವ ವಿದ್ಯಾರ್ಥಿನಿ ಇದೀಗ ಲಖನೌದ ಕೋರ್ಟ್​ನಲ್ಲಿ ವ್ಯತಿರಿಕ್ತ ಸಾಕ್ಷಿ ನುಡಿದಿದ್ದಾಳೆ. ನಿನ್ನೆ ಕೋರ್ಟ್​ಗೆ ಹಾಜರಾಗಿದ್ದ ಈಕೆ, ಸರ್ಕಾರಿ ವಕೀಲರು ಹೇಳುತ್ತಿರುವಂತೆ ಏನೂ ನಡೆದಿಲ್ಲ. ನಾನು...
ಹೆಚ್ಚಿನ ಸುದ್ದಿ

‘ಅಡಕೆ ಬೆಳೆಗಾರʼರಿಗೆ ಮತ್ತೊಂದು ಸಿಹಿ ಸುದ್ದಿ-ಕಹಳೆ ನ್ಯೂಸ್

ಶಿವಮೊಗ್ಗ: ಅಡಕೆ ಬೆಳೆಗಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಹೌದು, ಈ ಹಿಂದೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಮಂಡಗದ್ದೆಯ ಯುವ ಉದ್ಯಮಿ ನೆಂಪೆ ನಿವೇದನ್‌, ಇದೀಗ ಅಡಕೆ ಶಾಂಪೂ ಸಂಶೋಧಿಸಿದ್ದಾರೆ. ಇದು ಅಡಿಕೆ ಬೆಳಗಾರರಲ್ಲಿ ಹೊಸ ಬೆಳಕು ಮೂಡಿಸಿದ್ದು, ಅಡಿಕೆಯ ಬೆಲೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಯುವ ಸಂಶೋಧಕ ನಿವೇದನ್‌, ಚಾಲಿ ಅಡಕೆಯಲ್ಲಿ ಪ್ರೊಲೀನ್‌ ಎಂಬ ಆಂಟಿ ಏಜೆಂಗ್‌ ಇದ್ದು, ಇದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುತ್ತದೆ....
ಹೆಚ್ಚಿನ ಸುದ್ದಿ

ನಾಳೆಯಿಂದ ಬೆಳಗಲಿದೆ ಬೆಳ್ಳಿ ಪರದೆ – 6 ತಿಂಗಳ ನಂತರ ಚಿತ್ರಮಂದಿರ ಓಪನ್-ಕಹಳೆ ನ್ಯೂಸ್

ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್‌ ಆಗಿದ್ದ ಚಿತ್ರಮಂದಿರಗಳು ಅಕ್ಟೋಬರ್ 15ರ ನಾಳೆಯಿಂದ ಆರಂಭವಾಗುತ್ತಿವೆ. ಆದ್ರೆ ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಇದಕ್ಕಾಗಿ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದ್ದು, ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಕಡ್ಡಾಯವಾಗಿದೆ. ಮಾರ್ಗಸೂಚಿ ಈ ಕೆಳಗಿನಂತಿದೆ:- ಸಿನೆಮಾ ಹಾಲ್‌ನಲ್ಲಿ ಸಾಮಾಜಿಕ ಅಂತರ ಅನುಸರಿಸಬೇಕು. ಕೇವಲ ಶೇಕಡಾ 50 ರಷ್ಟು ಸೀಟುಗಳನ್ನು ಮಾತ್ರ ಪ್ರೇಕ್ಷಕರಿಗೆ ನೀಡಬೇಕು. ಪ್ರೇಕ್ಷಕರ ಮಧ್ಯೆ ಒಂದು ಸೀಟ್ ಅಂತರವಿರಬೇಕು. ಖಾಲಿ...
ಹೆಚ್ಚಿನ ಸುದ್ದಿ

ಸಗಣಿಯಿಂದ ತಯಾರಿಸಲಾದ ಈ ಚಿಪ್ ಮೊಬೈಲ್ ರೇಡಿಯೇಷನ್ ತಡೆದು, ಕಾಯಿಲೆ ದೂರ ಮಾಡುತ್ತಂತೆ-ಕಹಳೆ ನ್ಯೂಸ್

 ಸ್ಮಾರ್ಟ್​ಫೋನ್​ನಲ್ಲಿ ಬಳಕೆಯಾಗುವ ಚಿಪ್​ ಆರೋಗ್ಯದ ಮೇಲೆ ಎಷ್ಟೊಂದು ಅಪಾಯ ಬೀರುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯವೇ. ಇದರಿಂದ ಹೊರಸೂಸುವ ವಿಕಿರಣ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ. ಆದರೆ ಚಿಪ್​ ಇಲ್ಲದೇ ಜೀವನ ಇಲ್ಲ ಎನ್ನುವ ಪರಿಸ್ಥಿತಿ ತಲೆದೋರಿದೆ. ಇದಕ್ಕೆ ಪರಿಹಾರೋಪಾಯವಾಗಿ ವಿಕಿರಣ ಕಡಿಮೆ ಮಾಡಬಲ್ಲ ಚಿಪ್‌ ಒಂದನ್ನು ರಾಷ್ಟ್ರೀಯ ಕಾಮಧೇನು ಆಯೋಗ ಬಿಡುಗಡೆ ಮಾಡಿದೆ. ದೇಶದಾದ್ಯಂತ ಕಾಮಧೇನು ದೀಪಾವಳಿ ಅಭಿಯಾನವನ್ನು ಆಯೋಗ ಹಮ್ಮಿಕೊಂಡಿದೆ. ಹಸುವಿನ ಸೆಗಣಿಯಿಂದ ಮಾಡಿದ ಉತ್ಪನ್ನಗಳ...
ಹೆಚ್ಚಿನ ಸುದ್ದಿ

ಕೊರೋನಾ ಲಸಿಕೆ ಅಲ್ಲ.. ವೈರಾಣುವನ್ನೇ ದೇಹಕ್ಕೆ ಸೇರಿಸುವ ಪ್ರಯೋಗ..!-ಕಹಳೆ ನ್ಯೂಸ್

ಇಡೀ ಜಗತ್ತನ್ನು ಅಲ್ಲಾಡಿಸಿರುವ ಕೊರೋನಾ ಹಾವಳಿ ಯಾವಾಗ ಮುಗಿಯುತ್ತೆ ಅಂತ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಆದ್ರೆ ಕೊರೋನಾಗೆ ಸಂಬಂಧಿಸಿದಂತೆ ಇದುವರೆಗೆ ಮಾಡಿದ ಊಹೆಗಳೆಲ್ಲವೂ ಹುಸಿಯಾಗಿದೆ. ಒಂದನೇ ಅಲೆ ಬರುತ್ತೆ, ಎರಡನೇ ಅಲೆ ಬರುತ್ತೆ, ಆಮೇಲೆ ಕೊರೋನಾ ಹಾವಳಿ ನಿಲ್ಲುತ್ತೆ ಅಂತೆಲ್ಲಾ ಅಂದಾಜಿಸಲಾಗಿತ್ತು. ಆದ್ರೀಗ ಯಾವ ಅಲೆಯೂ ಇಲ್ಲದಂತೆ ಈ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಹೀಗಾಗಿ ಬ್ರಿಟನ್​ನಲ್ಲಿ ವಿಜ್ಞಾನಿಗಳು ಕೊರೋನಾ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈ...
ಹೆಚ್ಚಿನ ಸುದ್ದಿ

ಕೇವಲ ‘ಎರಡು ವಾರದ ಮಗು’ವಿನೊಂದಿಗೆ ‘ಕೊರೋನಾ ಕರ್ತವ್ಯ’ಕ್ಕೆ ಹಾಜರಾದ ‘ಐಎಎಸ್ ಅಧಿಕಾರಿ’-ಕಹಳೆ ನ್ಯೂಸ್

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತೆ. ಆದರೆ ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ಅಧಿಕಾರಿ ಮಾತ್ರ ಹೆರಿಗೆಯಾದ ಮೂರೇ ವಾರದಲ್ಲಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಮೂರು ವಾರದ ಮಗುವನ್ನ ಕಚೇರಿಗೆ ಕರೆದುಕೊಂಡು ಬರುವ ಮಹಿಳಾ ಉಪವಿಭಾಗದ ಮ್ಯಾಜಿಸ್ಟ್ರೇಟ್ ಸೌಮ್ಯ ಪಾಂಡೆ​​ ಕಚೇರಿ ಕೆಲಸದ ಜೊತೆ ಜೊತೆಯೇ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದಾರೆ. ​​ ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ಸರ್ಕಾರಿ...
ಹೆಚ್ಚಿನ ಸುದ್ದಿ

ಈ ಬಾರಿ ಮೇಡ್​ ಇನ್​ ಇಂಡಿಯಾ ದೀಪಾವಳಿ- ಇಲ್ಲೇ ಸಿಗ್ತಿದೆ ಚೀನಾಗಿಂತಲೂ ಅಗ್ಗದ ಸಾಮಗ್ರಿ-ಕಹಳೆ ನ್ಯೂಸ್

ಮೇ ತಿಂಗಳಿಂದ ಭಾರತ-ಚೀನಾ ನಡುವೆ ಸಂಬಂಧ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾವಲಂಭಿ ಭಾರತದ ಘೋಷಣೆ ಮಾಡಿದ್ದಾರೆ. ಇದಾದ್ಮೇಲೆ ಭಾರತದಲ್ಲಿ ಚೀನಾ ವಸ್ತುಗಳ ಬಳಕೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಅಲಂಕಾರಿಕ ವಸ್ತುಗಳು ಚೀನಾದಿಂದ ಬರ್ತಿದ್ದವು. ಆದ್ರೆ ಈ ಬಾರಿ ಮನೆಗಳಲ್ಲಿ ಭಾರತೀಯರ ಕೈನಿಂದ ಸಿದ್ಧವಾದ ಅಲಂಕಾರಿಕ ವಸ್ತುಗಳು ರಾರಾಜಿಸಲಿವೆ. ನಾಲ್ಕು ರಾಜ್ಯಗಳಲ್ಲಿ ಅಲಂಕಾರಿಕ ವಸ್ತುಗಳ ತಯಾರಿ 2 ತಿಂಗಳುಗಳಿಂದಲೇ ಶುರುವಾಗಿದೆ. ಇಂಡಿಯನ್ ಬಜಾರ್ ಹೆಸರಿನ ಸಂಸ್ಥೆ ಚೀನಾಕ್ಕೆ ಉತ್ತರ...
ಹೆಚ್ಚಿನ ಸುದ್ದಿ

ಡ್ರಗ್ಸ್ ಪ್ರಕರಣ : ಕಿಶೋರ್ ಶೆಟ್ಟಿ ಗೆಳತಿ ಆಸ್ಕಾಗೆ ಜಾಮೀನು – ಸಿಸಿಬಿ ಪೊಲೀಸರ ಡ್ರಗ್ಸ್ ತನಿಖೆ ಹಳ್ಳ ಹಿಡಿಯೋದು ಖಚಿತ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಡ್ರಗ್ಸ್ ದಂಧೆ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈಗಾಗಲೇ ನಿರೂಪಕಿ ಅನುಶ್ರೀಯವರಿಗೆ ಪೊಲೀಸರು ಕ್ಲೀನ್ ಚಿಟ್ ಕೊಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಿಶೋರ್ ಶೆಟ್ಟಿ ಗೆಳತಿ ನಾಗಾಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಇದು ಅನುಶ್ರೀ ಕ್ಲೀನ್ ಚಿಟ್ ಪ್ರಕ್ರಿಯೆಗೆ ಸುಲಭವಾಗಲಿದೆ. ವಿಚಾರಣೆ ಸಂದರ್ಭದಲ್ಲಿ​ ಅನುಶ್ರೀ ನನ್ನ ಫ್ಲ್ಯಾಟ್​ಗೆ ಬರುತ್ತಿದ್ದಳು ಎಂದು...
1 161 162 163 164 165 174
Page 163 of 174