ಚಿಕ್ಕಮುಡ್ನೂರು 2019-20 ನೇ ಸಾಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ- ಕಹಳೆ ನ್ಯೂಸ್
ಪುತ್ತೂರು: ಚಿಕ್ಕಮುಡ್ನೂರು 2019-20 ನೇ ಸಾಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯು ಡಿಸೆಂಬರ್ 19 ರಂದು ಸಂಘದ ಆವರಣದಲ್ಲಿ ಸುಂದರ ಪೂಜಾರಿ ಬಡಾವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಸಕ್ತ ಸಾಲಿನಲ್ಲಿ 7,70,896ರೂ. ಲಾಭಗಳಿಸಿದ್ದು, ಪ್ರತಿ ಲೀಟರ್ ಹಾಲಿಗೆ 1.27 ಪೈಸೆ ಬೋನಸ್ ಮತ್ತು 20% ಡಿವಿಡೆಂಟ್ ನೀಡಲಾಗುವುದೆಂದು ತೀರ್ಮಾನಿಸಲಾಗಿದ್ದು, 287935 ಲೀಟರ್ ಹಾಲು ಖರೀದಿ ಮಾಡಲಾಗಿದೆ.ಹಾಗೆ ಹೊಸ 25 ಸದಸ್ಯರು ಸೇರಿದಂತೆ 335 ಮಂದಿ...







