ಚಿನ್ನದ ಬೆಲೆ ದಿಢೀರ್ 3,200 ರೂ. ಏರಿಕೆ! ಗ್ರಾಹಕರಿಗೆ ಬಿಗ್ ಶಾಕ್-ಕಹಳೆ ನ್ಯೂಸ್
ದಿನೇ ದಿನೇ ಗಗನಕ್ಕೇರುತ್ತಿದೆ. ಇಂದಲ್ಲ ನಾಳೆ ಕಮ್ಮಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ನಿರಾಸೆಯೇ ಆಗುತ್ತಿದೆ. ಏಕೆಂದರೆ ಈ ವಾರದ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಇಂದೂ (ಡಿಸೆಂಬರ್ 25) ಕೂಡಾ ಚಿನ್ನದ ದರದಲ್ಲಿ (Gold Rate) ಭಾರೀ ಏರಿಕೆ ಕಂಡಿದ್ದು, ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಭಾರತದಲ್ಲಿ 24K ಚಿನ್ನದ ಬೆಲೆ: 24K ಚಿನ್ನದ 1 ಗ್ರಾಂ ಬೆಲೆ ಇಂದು ಭಾರೀ ಹೆಚ್ಚಳವಾಗಿದೆ. ನಿನ್ನೆಗಿಂತಲೂ...







