ಹುಬ್ಬಳಿಯ ವಿದ್ಯಾನಗರದಲ್ಲಿರುವ KLE ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವನ್ಸ್ ಡ್ ಸೈನ್ಸ್ ನಲ್ಲಿ ನಡೆದ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿಯ 44ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಪುಷ್ಪರೇಖಾ ಅವರಿಗೆ ಯಂಗ್ ರಿಸರ್ಚರ್ ಅವಾರ್ಡ್ ನಂದಿವೆವೋರ್ ಪ್ರಶಸ್ತಿ-2025 -ಕಹಳೆ ನ್ಯೂಸ್
ಪುತ್ತೂರು: ಹುಬ್ಬಳಿಯ ವಿದ್ಯಾನಗರದಲ್ಲಿರುವ KLE ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವನ್ಸ್ ಡ್ ಸೈನ್ಸ್ ನಲ್ಲಿ ಡಿಸೆಂಬರ್ 22ರಿಂದ 24ರವರೆಗೆ ನಡೆದ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿಯ 44ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ( Indian Councit Of Chemist) ಭೌತಿಕ ರಸಾಯನಶಾಸ್ತ್ರ ವಿಭಾಗದಲ್ಲಿ ಡಾ. ಪುಷ್ಪ ರೇಖಾರವರಿಗೆ ತಮ್ಮ ಪ್ರಬಂಧದ ಅತ್ಯುತ್ತಮ ಮೌಖಿಕ ಪ್ರಸ್ತುತಿಗಾಗಿ ಪ್ರೊ.ಎಸ್.ಟಿ ನಂದಿ ವೆವೋರ್ ಪ್ರಶಸ್ತಿ-2025 ಪಡೆದುಕೊಂಡಿದ್ದಾರೆ. ಇವರು ಬಲ್ನಾಡು ಕೊರಗಪ್ಪ ಕುಲಾಲ್ ಮತ್ತು ಇಂದಿರಾ...







