ಸನ್ನಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ …..?
ಸಿನಿ ಕಹಳೆ : ಬಾಲಿವುಡ್ ಹಾಟ್ ಹಿರೋಯಿನ್ ಸನ್ನಿ ಲಿಯೋನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಅಂತರಾಷ್ಟ್ರೀಯ ಶೋ ಮ್ಯಾನ್ ವರ್ಸ್ಸಸ್ ವೈಲ್ಡ್ ಮೂಲಕ ಬಾಲಿವುಡ್ ನಟಿ ಹಾಗೂ ಮಾಡೆಲ್ ಸನ್ನಿ ಲಿಯೋನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಸನ್ನಿ ಲಿಯೋನ್ ನಿರೂಪಣ ಕೆಲಸ ಮಾಡುತ್ತಿದ್ದಾರ. ಇದರ ಜೊತೆಗೆ ಸನ್ನಿ ತಮಿಳು ಚಿತ್ರ ವೀರ ಮಹಾದೇವಿ ಚಿತ್ರದ ಶೂಟಿಂಗ್ ಕೂಡ ಶುರು ಮಾಡಿದ್ದಾಳೆ. ಇನ್ನು ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸನ್ನಿಗೆ ಇದೀಗ ಮಹಾದೇವಿ ರೂಪದಲ್ಲಿ...







