Tuesday, March 17, 2026

ಸಿನಿಮಾ

ರಾಷ್ಟ್ರೀಯಸಿನಿಮಾಸುದ್ದಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಕೊರೊನಾ ಪಾಸಿಟವ್ ; ಇನ್ ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ನಟಿ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಮಕ್ಕಳಾದ ಸಮಿಶಾ, ವಯಾನ್ ಸೇರಿದಂತೆ ಅವರ ಇಡೀ ಕುಟುಂಬದವರಿಗೆ ಕೊರೊನಾ ಬಂದಿರುವುದು ಧೃಡಪಟ್ಟಿದೆ. ಈ ಬಗ್ಗೆ ಇನ್ ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ನಟಿ, ರಾಜ್ ಕುಂದ್ರಾ ಸೇರಿದಂತೆ ಅವರ ಪೋಷಕರು ಮನೆಯವರು ಎಲ್ಲರೂ ಕೋವಿಡ್-19 ಸೋಂಕಿಗೆ ಒಳಗಾಗಿರುವುದರಿಂದ ಕಳೆದ 10 ದಿನ ನಾವು ತೀವ್ರ ಸಂಕಷ್ಟವನ್ನು ಅನುಭವಿಸಿದೆವು. ಮೊದಲಿಗೆ ನನ್ನ ಅತ್ತೆ ಹಾಗೂ ಮಾವರಿಗೆ ಕೊರೊನಾ ಪಾಸಿಟವ್ ಬಂತು, ಬಳಿಕ ಸಮಿಶಾ, ವಯಾನ್ ರಾಜ್,...
ಬೆಂಗಳೂರುಸಿನಿಮಾಸುದ್ದಿ

Breaking News : ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಕೊರೋನಾ ಸೊಂಕಿಗೆ ಬಲಿ – ಕಹಳೆ ನ್ಯೂಸ್

ಬೆಂಗಳೂರು: ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅವರು ಕರೊನ ಸೊಂಕಿಗೆ ಬಲಿಯಾಗಿದ್ದರೆ ಎನ್ನಲಾಗಿದೆ. ಕರೊನ ಸೊಂಕಿನಿಂದ ಬಳುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವಾರದ ಹಿಂದೆ ಅವರಿಗೆ ಕರೊನ ಸೊಂಕು ಇರೋದು ಪತ್ತೆಯಾಗಿತ್ತು, ಚಿಕಿತ್ಸೆಗಾಗಿ ಅವರು ಮೂರು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ತುಮಕೂರು ಜಿಲ್ಲೆ ಕುಣಿಗಲ್‌ ಮೂಲದ ರಾಮು...
ದಕ್ಷಿಣ ಕನ್ನಡಸಿನಿಮಾಸುದ್ದಿ

ಇಂಗ್ಲೀಷ್ ದ ಕುಲೆ ಕಲ್ಯಾಣ ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಮೂವಿ – ಕೆ. ಸೂರಜ್ ಶೆಟ್ಟಿ ಆಕ್ಷನ್ ಕಟ್ ಗೆ, ಹರೀಶ್ ಶೇರಿಗಾರ್ ಪ್ರಯತ್ನಗೆ ಮೊದಲ ದಿನವೇ ತುಳುವರು ಫೀದಾ – ಕಹಳೆ ನ್ಯೂಸ್

ಎಸ್, ಕೊರೊನಾ ನಂತರ ತುಳು ಭಾಷೆಯ ಎರಡನೇ ಚಿತ್ರ ಇಂಗ್ಲೀಷ್ ಇಂದು ತೆರೆಕಂಡಿದ್ದು, ತುಳು ಚಿತ್ರರಂಗದಲ್ಲಿ ಮತ್ತೆ ಹೊಸ ಭರವಸೆ ಮೂಡಿಸಿದೆ. ರೂಪೇಶ್ ಶೆಟ್ಟಿ ಗಮ್ಜಾಲ್ ಮಾಡಿ 50 ದಿನ ಪೂರೈಸುತ್ತಿದ್ದಂತೆ ಮತ್ತೊಬ್ಬ ಯಶಸ್ವೀ ನಿರ್ದೇಶಕ, ಹಿಟ್ ಮೂವಿ ಸರದಾರ ಕೆ.ಸೂರಜ್ ಶೆಟ್ಟಿಯವರ ಇಂಗ್ಲೀಷ್(ತುಳುಚಿತ್ರ) ಇಂದು ಮತ್ತೊಂದು ಹಿಟ್ ನ ಮುನ್ಸೂಚನೆ ನೀಡಿದೆ. ತುಳುವಿನಲ್ಲಿ ಏನೇ ಮಾಡಿದ್ರು, ' ಕಾಮಿಡಿಯೇ ಮೋಸ್ಟ್ ಇಂಪಾರ್ಟೆಂಟ್ ಪಾರ್ಟ್ - ಚಿತ್ರ ಮೇಲೆ ಬೀಳುವುದು...
ಕ್ರೈಮ್ದಕ್ಷಿಣ ಕನ್ನಡಸಿನಿಮಾಸುದ್ದಿ

ಕುಂಪಲದ ರೂಪದರ್ಶಿ ಅಸಹಜ ಸಾವು – ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ; ಗಾಂಜಾ ಗ್ಯಾಂಗಿನಿಂದ ಕೊಲೆ ಶಂಕೆ..! – ಕಹಳೆ ನ್ಯೂಸ್

ಉಳ್ಳಾಲ, ಮಾ. 10: ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿ ಅಸಹಜ ರೀತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಯಾರೋ ಕೊಲೆಗೈದಿರುವ ಪ್ರಬಲ ಶಂಕೆ ವ್ಯಕ್ತವಾಗಿದೆ. ಕುಂಪಲ ಆಶ್ರಯ ಕಾಲನಿಯ ಮನೆಯಲ್ಲಿ ಘಟನೆ ನಡೆದಿದ್ದು ಸ್ಥಳೀಯ ಗಾಂಜಾ ವ್ಯಸನಿಗಳು ಯುವತಿಯನ್ನು ಕೊಲೆ ಮಾಡಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಕುಂಪಲ ಆಶ್ರಯ ಕಾಲನಿ ನಿವಾಸಿ ಪ್ರೇಕ್ಷಾ (19) ಮೃತ ದುರ್ದೈವಿ. ಎಚ್ ಪಿ ಗ್ಯಾಸ್ ಏಜನ್ಸಿಯಲ್ಲಿ ಕಾರ್ಮಿಕರಾಗಿರುವ ಚಿತ್ತಪ್ರಸಾದ್ ಮತ್ತು...
ಅಂತಾರಾಷ್ಟ್ರೀಯಬೆಂಗಳೂರುರಾಜ್ಯಸಿನಿಮಾಸುದ್ದಿ

ತುಳು‌ ಚಿತ್ರರಂಗದ ಬಹುನಿರೀಕ್ಷೆಯ ಅನಂತ್ ನಾಗ್ ಅಭಿನಯದ ಚಿತ್ರ “ ಇಂಗ್ಲಿಷ್ ” ಮಾರ್ಚ್ 26ರಂದು ವಿಶ್ವದಾದ್ಯಂತ ಬಿಡುಗಡೆ ; ಕರ್ನಾಟಕದ ಮೂಲೆ ಮೂಲೆಗಳಿಗೂ ತುಳು ಚಿತ್ರ ಸುದ್ದಿಗೋಷ್ಠಿಯಲ್ಲಿ ಖ್ಯಾತ ನಿರ್ಮಾಪಕ ಹರೀಶ್ ಶೇರಿಗಾರ್ – ಕಹಳೆ ನ್ಯೂಸ್

ಮಂಗಳೂರು / ಬೆಂಗಳೂರು : ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಬೇಕು ಹಾಗು ಕನ್ನಡ ಭಾಷೆಯ ಚಿತ್ರಕ್ಕೆ ಎಷ್ಟು ಪ್ರಾಧಾನ್ಯ ನೀಡುತ್ತೇವೆಯೋ ಅಷ್ಟೇ ಪ್ರಾಧಾನ್ಯತೆ ತುಳು ಭಾಷೆಯ ಚಿತ್ರಕ್ಕೂ ನೀಡುವ ಮೂಲಕ ಕರುನಾಡಿನ ಸಮಸ್ತ ಜನತೆಯು ತುಳು ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದು ಕನ್ನಡ-ತುಳು ಸಿನಿಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹೇಳಿದರು. ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್...
ದಕ್ಷಿಣ ಕನ್ನಡಸಿನಿಮಾಸುದ್ದಿ

ದ್ರಿಥ್ವಿ ಕ್ರಿಯೇಷನ್ ನ ರೋಮ್ಯಾಂಟಿಕ್ ಕನ್ನಡ ಆಲ್ಬಮ್ ಸಾಂಗ್ ” ತನ್ಮಯ ” ಬಿಡುಗಡೆ ; ಶ್ವೇತಾ ಸುವರ್ಣ ನಟನೆಗೆ ಪ್ರೇಕ್ಷಕಪ್ರಭು ಫೀದಾ..! – ಕಹಳೆ ನ್ಯೂಸ್

  ಮಂಗಳೂರು : ಕರಾವಳಿಯ ಹುಡುಗರ ವಿಭಿನ್ನ ಪ್ರಯತ್ನ ದ್ರಿಥ್ವಿ ಕ್ರಿಯೇಷನ್ ನ ರೋಮ್ಯಾಂಟಿಕ್ ಕನ್ನಡ ಆಲ್ಬಮ್ ಸಾಂಗ್ " ತನ್ಮಯ " ಬಿಡುಗಡೆಗೊಂಡಿದ್ದು, ನಟಿ ಶ್ವೇತಾ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ರಕ್ಷನ್ ಮತ್ತು ಶ್ವೇತಾ ಸುವರ್ಣ ಅಭಿನಯಿಸಿದ ಈ ಹಾಡಿನ್ನು ಉತ್ಸವ್ ವಾಮಂಜೂರ್ ನಿರ್ದೇಶನ ಮಾಡಿದ್ದು, ಮನೀಶ್ ಸುವರ್ಣ ಅಸಿಸ್ಟ್ ಮಾಡಿದ್ದಾರೆ. ಜೀವನ್ ರಶ್ಮಿ ಉಳ್ಳಾಲ್ ಬಂಡವಾಳ ಹೂಡಿದ್ರೆ, ಪ್ರೀಶಾನ್ ಉಳ್ಳಾಲ್ & ಅಕ್ಷಿತ್ ಸಜಿಪ ಸಹ...
ದಕ್ಷಿಣ ಕನ್ನಡಸಿನಿಮಾಸುದ್ದಿ

Breaking News : ಖ್ಯಾತ ತುಳು ಚಲನಚಿತ್ರ ನಟನ ಕಾರು ಶಿರಾಡಿಘಾಟಿಯಲ್ಲಿ ಅಪಘಾತ ; ಪ್ರಾಣಾಪಾಯದಿಂದ ನಟ ಪಾರು, ಸಣ್ಣಪುಟ್ಟ ಗಾಯ – ಕಹಳೆ ನ್ಯೂಸ್

ಮಂಗಳೂರು : ತುಳು ಚಲನಚಿತ್ರ ರಂಗದ ಖ್ಯಾತ ನಟ ಪ್ರಾಯಾಣಿಸುತ್ತಿದ್ದ ಫಾರ್ಚೂನ್ ಕಾರು ಶಿರಾಡಿಘಾಟಿಯಲ್ಲಿ ಅಪಘಾತಕ್ಕೀಡಾಗಿದೆ. ಖ್ಯಾತ ನಟ ರೂಪೇಶ್ ಶೆಟ್ಟಿಯವರ ಕಾರು ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗೊಂಡಿದ್ದಾರೆ‌, ಪ್ರಾಣಾಪಾಯದಿಂದ ಪಾರಾಗಿದ್ದು, ಕಹಳೆ ನ್ಯೂಸ್ ಜೊತೆ ಮಾತನಾಡಿನ ನಟ ರೂಪೇಶ್ ಶೆಟ್ಟಿ ಅಭಿಮಾನಿಗಳು ಗಾಭರಿಯಾಗಬೇಕಾಗಿಲ್ಲ, ಒಂದು ಸಣ್ಣ ಅಪಘಾತವಷ್ಟೇ ಎಂದು ಹೇಳಿದ್ದಾರೆ....
ಬೆಂಗಳೂರುರಾಜ್ಯಸಿನಿಮಾ

‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ಹಾಡಿಗೆ ಧ್ವನಿ ನೀಡಿ ಗಾಯಕರಾದ ನಟ ಪೃಥ್ವಿ ಅಂಬರ್..! – ಕಹಳೆ ನ್ಯೂಸ್

ಬೆಂಗಳೂರು, ಡಿ.16 : ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿರುವುದು ಮಾತ್ರವಲ್ಲ ಹಾಡಿಗೆ ಧ್ವನಿ ನೀಡಿದ್ದಾರೆ.   'ಲೈಫ್ ಈಸ್ ಬ್ಯೂಟಿಫುಲ್' ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ ನಿರ್ದೇಶನವಿದೆ. ಈ ಹಾಡಿಗೆ ಪೃಥ್ವಿ ಅಂಬರ್ ಹಾಗೂ ಮದನ್ ಸಾಹಿತ್ಯ ರಚಿಸಿದ್ದಾರೆ. ಇನ್ನು ತನ್ನ ಈ ಅನುಭವದ ಬಗ್ಗೆ ಮಾತನಾಡಿದ ನಟ ಪೃಥ್ವಿ ಅಂಬರ್‌, ''ಇದೇ ಮೊದಲ ಬಾರಿಗೆ ಸಿನಿಮಾಕ್ಕೆ ಹಾಡಿದ್ದೇನೆ. ಈ...
1 43 44 45 46 47 92
Page 45 of 92