Sunday, June 14, 2026
ದಕ್ಷಿಣ ಕನ್ನಡಸಿನಿಮಾಸುದ್ದಿ

Breaking News : ಖ್ಯಾತ ತುಳು ಚಲನಚಿತ್ರ ನಟನ ಕಾರು ಶಿರಾಡಿಘಾಟಿಯಲ್ಲಿ ಅಪಘಾತ ; ಪ್ರಾಣಾಪಾಯದಿಂದ ನಟ ಪಾರು, ಸಣ್ಣಪುಟ್ಟ ಗಾಯ – ಕಹಳೆ ನ್ಯೂಸ್

ಮಂಗಳೂರು : ತುಳು ಚಲನಚಿತ್ರ ರಂಗದ ಖ್ಯಾತ ನಟ ಪ್ರಾಯಾಣಿಸುತ್ತಿದ್ದ ಫಾರ್ಚೂನ್ ಕಾರು ಶಿರಾಡಿಘಾಟಿಯಲ್ಲಿ ಅಪಘಾತಕ್ಕೀಡಾಗಿದೆ.

ಜಾಹೀರಾತು

ಖ್ಯಾತ ನಟ ರೂಪೇಶ್ ಶೆಟ್ಟಿಯವರ ಕಾರು ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗೊಂಡಿದ್ದಾರೆ‌, ಪ್ರಾಣಾಪಾಯದಿಂದ ಪಾರಾಗಿದ್ದು, ಕಹಳೆ ನ್ಯೂಸ್ ಜೊತೆ ಮಾತನಾಡಿನ ನಟ ರೂಪೇಶ್ ಶೆಟ್ಟಿ ಅಭಿಮಾನಿಗಳು ಗಾಭರಿಯಾಗಬೇಕಾಗಿಲ್ಲ, ಒಂದು ಸಣ್ಣ ಅಪಘಾತವಷ್ಟೇ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು