ನಿನ್ನ ಗರ್ಭಿಣಿ ಮಾಡ್ತೀನಿ, ಈಗಲೇ ನಾನು ಬರ್ತೀನಿ: ವರುಣ್ ಆರಾಧ್ಯ, ಮಾಜಿ ಪ್ರೇಯಸಿಯ ಚಾಟಿಂಗ್ ರಹಸ್ಯ ಬಯಲು – ಕಹಳೆ ನ್ಯೂಸ್
ಕಳೆದ ಕೆಲ ದಿನಗಳಿಂದ ನಟ ವರುಣ್ ಆರಾಧ್ಯ ಹಾಗೂ ಆತನ ಮಾಜಿ ಪ್ರೇಯಸಿ ಸಖತ್ ಸುದ್ದಿಯಾಗ್ತಿದ್ದಾರೆ. ವರುಣ್ ತನ್ನ ಖಾಸಗಿ ವಿಡಿಯೋಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಪ್ರೇಯಸಿ ದೂರು ನೀಡಿದ್ದರು. ಬಳಿಕ ಇಬ್ಬರೂ ರಾಜಿ ಆಗಿ ಹೊರ ಬಂದ್ಮೇಲೆ, ಈಗ ಮತ್ತೆ ಆರೋಪಗಳ ವರಸೆ ಶುರು ಮಾಡಿದ್ದಾರೆ. ಮತ್ತೊಂದೆಡೆ ವರುಣ್ ಆರಾಧ್ಯನ ಚಾಟಿಂಗ್ ರಹಸ್ಯ ಲೀಕ್ ಆಗಿದೆ. ಸೆಪ್ಟೆಂಬರ್ 07.. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯುಬರ್...







