Friday, March 20, 2026

ರಾಷ್ಟ್ರೀಯ

ದೆಹಲಿಸುದ್ದಿ

ಅಯೋಧ್ಯೆ ರಾಮ ಮಂದಿರದ ಮೇಲೆ ಅಪರಿಚಿತ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ, FIR ದಾಖಲು- ಕಹಳೆ ನ್ಯೂಸ್ 

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ದೇವಾಲಯದ ಮೇಲೆ ಅಪರಿಚಿತ ಡ್ರೋನ್ ಕ್ಯಾಮೆರಾವನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಮತ್ತು ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಯೋಧ್ಯೆ ದೇವಾಲಯದ ರಾಮ ಜನ್ಮಭೂಮಿ ಸಂಕೀರ್ಣದ ದರ್ಶನ ಮಾರ್ಗದ ಮೇಲೆ ಡ್ರೋನ್ ಹಾರಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ರಾಮ ಮಂದಿರದ ಡ್ರೋನ್ ವಿರೋಧಿ ವ್ಯವಸ್ಥೆಯು ದರ್ಶನ ಮಾರ್ಗದ ಮೇಲೆ ಕ್ಯಾಮೆರಾವನ್ನು ಹಾರಿಸುತ್ತಿರುವುದನ್ನು ಗಮನಿಸಿತು ಮತ್ತು ನಂತರ ಅದನ್ನು...
ಬೆಂಗಳೂರುಸುದ್ದಿ

ಬೆಂಗಳೂರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಭೀಕರ ಅಗ್ನಿ ದುರಂತ : 6 ಜನರಿಗೆ ಗಂಭೀರ ಗಾಯ!- ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಆಗಾಗ ಸಂಭವಿಸುತ್ತದೆ ಇದೀಗ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ ಆರು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ. ಹೌದು, ಅಡುಗೆ ಅನಿಲ ಸೋರಿಕೆಯಾಗಿ ಮನೆಯಲ್ಲಿದ್ದ 6 ಜನರಿಗೆ ಗಾಯಗಳಾಗಿರುವ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊಂದಿಕೊಂಡಿದೆ....
ಅಂಕಣದಕ್ಷಿಣ ಕನ್ನಡಮಂಗಳೂರುಮುಂಬೈಸಿನಿಮಾಸುದ್ದಿ

ಕಣ್ಣಲ್ಲೇ ಮೋಡಿ ಮಾಡೋ ‘ತುಳುನಾಡ ಕ್ರಶ್’ ಸಮತಾ ಅಮೀನ್ – ಕಹಳೆ ನ್ಯೂಸ್

ಕಣ್ಣಲ್ಲೇ ಮೋಡಿ ಮಾಡೋ ಅಂದದ ಚೆಲುವೆ, ಹುಟ್ಟಿದ್ದು ಮುಂಬೈನಲ್ಲಾದರೂ ತುಳುನಾಡಿನ ಸಂಸ್ಕೃತಿ ಮೈಗೂಡಿಸಿಕೊಂಡಿರುವಾಕೆ. ದಿಲ್ ರಂಗ್ ಅನ್ನೋ ಆಲ್ಬಮ್ ಸಾಂಗ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ತುಳುನಾಡು ಕ್ರಶ್ ಅಂತ ಖ್ಯಾತಿ ಪಡೆದ ತುಳುನಾಡ ಬೆಡಗಿ ಸಮತಾ ಅಮೀನ್.   ಸಮತಾ ದಿ. ಅಶೋಕ್ ಅಮೀನ್ ಹಾಗೂ ಮಂಜುಳಾ ಅಮೀನ್ ದಂಪತಿಯ ಪ್ರೀತಿಯ ಮಗಳು. ಇವರು ಎಸ್ ಆರ್ ಪಿ ಸತ್ಯ ಸಾಯಿ ನಿಕೇತನ್ ಹೈಸ್ಕೂಲ್ ಹಾಗೂ ಸೈಂಥ್ ಥೋಮಸ್ ಹೈಸ್ಕೂಲ್‌ನಲ್ಲಿ ಪ್ರಾಥಾಮಿಕ...
ದೆಹಲಿಸುದ್ದಿ

ಇಂದಿನಿಂದ ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ; ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ – ಕಹಳೆ ನ್ಯೂಸ್

ನವದೆಹಲಿ, ಫೆ.17 : ಟೋಲ್ ಇರುವ ಹೆದ್ದಾರಿಯಲ್ಲಿ ನೀವು ವಾಹನ ಚಾಲನೆ ಮಾಡುವುದಾದರೆ ಇಂದಿನಿಂದ ಜಾರಿಯಾಗುವ ಫಾಸ್ಟ್‌ಟ್ಯಾಗ್‌ನ ಹೊಸ ನಿಯಮವನ್ನು ತಿಳಿದಿರಬೇಕು. ಫಾಸ್ಟ್‌ಟ್ಯಾಗ್‌ನಲ್ಲಿನ ಸಮಸ್ಯೆಗಳಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಹೊಸ ನಿಯಮದ ಅಡಿಯಲ್ಲಿ ಕಡಿಮೆ ಬ್ಯಾಲೆನ್ಸ್, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಕಪ್ಪುಪಟ್ಟಿ ಅಥವಾ ಬ್ಲ್ಯಾಕ್ ಲಿಸ್ಟ್​ಗೆ ಸೇರಿಸಲಾಗುತ್ತದೆ. ಜೊತೆಗೆ ಬ್ಲ್ಯಾಕ್ ಲಿಸ್ಟ್​ಗೆ ಸೇರ್ಪಡೆಯಾದ ಫಾಸ್ಟ್‌ಟ್ಯಾಗ್‌ಗಳಿಗೆ...
ಉತ್ತರ ಪ್ರದೇಶಸಂತಾಪಸುದ್ದಿ

ಮದುವೆಯಾದ 12 ಗಂಟೆಯಲ್ಲೇ ಅಪಘಾತದಲ್ಲಿ ಮೃತಪಟ್ಟ ವರ, ಮುಗಿಲು ಮುಟ್ಟಿದ ಆಕ್ರಂದನ-ಕಹಳೆ ನ್ಯೂಸ್

ಉತ್ತರಪ್ರದೇಶ: ಮದುವೆ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಮೌನ ಆವರಿಸಿದೆ, ಆಗತಾನೆ ಮದುವೆಯಾದ ಯುವಕ ಚಿರ ನಿದ್ರೆಗೆ ಜಾರಿದ್ದಾನೆ, ಹೌದು ಇದು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬರೇಲಿಯ ಸತೀಶ್ ಎಂಬ ಯುವಕ ಸ್ವಾತಿ ಎಂಬ ಯುವತಿಯ ಜೊತೆ ಬುಧವಾರ ವಿವಾಹವಾಗಿದ್ದ ಇದೇ ಖುಷಿಯಲ್ಲಿ ಮನೆಯಲ್ಲಿದ್ದ ಸಂಬಂಧಿಕರಿಗೆ ಏನಾದರೂ ಸ್ವೀಟ್ ತರೋಣ ಎಂದು ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಸತೀಶ್ ಕಾರಿನಲ್ಲಿ ಪಟ್ಟಣದ ಕಡೆಗೆ...
ಬೆಂಗಳೂರುಸುದ್ದಿ

ಗೃಹಲಕ್ಷ್ಮಿಯರಿಗೆ ಗುಡ್​​ನ್ಯೂಸ್ : ಮಹಿಳೆಯರ ಖಾತೆಗೆ ಒಟ್ಟಿಗೆ 4 ಸಾವಿರ ರೂ ಜಮಾ..? : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – ಕಹಳೆನ್ಯೂಸ್

ಬೆಳಗಾವಿ  : ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಫಲಾನುಭವಿಗಳ ಖಾತೆ ಹಣ ಜಮಾ ಆಗದ ಹಿನ್ನೆಲೆ ರಾಜ್ಯದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಪೆಂಡಿಂಗ್‌ ಇರುವ ಎರಡು ತಿಂಗಳ ಹಣ ಯಾವಾಗ ಮಹಿಳೆಯರ ಖಾತೆ ಹಣ ಜಮಾ ಆಗಲಿದೆ ಎನ್ನುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಬೆಳಗಾವಿಯಲ್ಲಿ ಸಂಭವಿಸಿದ ಅಪಘಾತದಿಂದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು,...
ಉತ್ತರ ಪ್ರದೇಶಸುದ್ದಿ

ಮಹಾಕುಂಭಪರ್ವದಲ್ಲಿನ ಸನಾತನದ ಗ್ರಂಥ ಪ್ರದರ್ಶನಿಗೆ 75,000 ಗಿಂತಲೂ ಅಧಿಕ ಭಕ್ತರ ಭೇಟಿ-ಕಹಳೆ ನ್ಯೂಸ್

ಪ್ರಯಾಗರಾಜ - ಮಹಾಕುಂಭ ಕ್ಷೇತ್ರದ ಸೆಕ್ಟರ್ 19 ರ ಮೋರಿ ಮುಕ್ತಿ ಮಾರ್ಗ ವೃತ್ತದಲ್ಲಿ ಹಾಕಲಾಗಿರುವ ಸನಾತನದ ಗ್ರಂಥ ಮತ್ತು ಫಲಕ ಪ್ರದರ್ಶನಿಗೆ ಸಾಧು ಸಂತರು, ಭಕ್ತರು, ಹಾಗೂ ಗಣ್ಯರಿಂದ ಉತ್ಸಾಹಪೂರ್ಣ ಪ್ರತಿಕ್ರಿಯೆ ಲಭಿಸಿತು. ಜನವರಿ 10 ರಿಂದ ಫೆಬ್ರವರಿ 12 ಈ ಕಾಲಾವಧಿಯಲ್ಲಿ ಹಾಕಲಾಗಿದ್ದ ಗ್ರಂಥ ಪ್ರದರ್ಶನಿಗೆ ಒಟ್ಟು 75,000 ಗಿಂತಲೂ ಹೆಚ್ಚಿನ ಭಕ್ತರು ಭೇಟಿ ನೀಡಿದ್ದಾರೆ. ಇದರಲ್ಲಿ ಭಾರತದಲ್ಲಿನ ಅನೇಕ ರಾಜ್ಯಗಳ ಸಹಿತ ಅಮೇರಿಕಾ, ರಷ್ಯಾ, ಆಸ್ಟ್ರೇಲಿಯಾ,...
ಉತ್ತರ ಪ್ರದೇಶಸಂತಾಪಸುದ್ದಿ

ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ-ಕಹಳೆ ನ್ಯೂಸ್

ಉತ್ತರಪ್ರದೇಶ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ (85ವರ್ಷ) ನಿಧನರಾಗಿರುವುದಾಗಿ ವರದಿ ತಿಳಿಸಿದೆ. ಸತ್ಯೇಂದ್ರ ದಾಸ್‌ ಅವರು ಬ್ರೈನ್‌ (ಮೆದುಳು) ಸ್ಟ್ರೋಕ್‌ ಗೆ ಒಳಗಾದ ನಂತರ‌ ಲಕ್ನೋದ ಸಂಜಯ್‌ ಗಾಂಧಿ ಪೋಸ್ಟ್‌ ಗ್ರ್ಯಾಜ್ಯುಯೇಟ್‌ ಇನ್ಸ್‌ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಸ್‌ ಅವರ ಅನುಯಾಯಿ ಪ್ರದೀಪ್‌ ದಾಸ್‌ ಅವರು ನೀಡಿರುವ ಮಾಹಿತಿ ಪ್ರಕಾರ, ದೈವಾಧೀನರಾದ ಸತ್ಯೇಂದ್ರ ದಾಸ್‌ ಅವರ ಪಾರ್ಥಿವ...
1 136 137 138 139 140 321
Page 138 of 321