ಮಲ್ಲಿಕಾರ್ಜುನ ಖರ್ಗೆ ಸೈನಿಕರ ಕ್ಷಮೆ ಯಾಚಿಸಲಿ: ಎನ್.ರವಿಕುಮಾರ್ – ಕಹಳೆ ನ್ಯೂಸ್
ಬೆಂಗಳೂರು: 'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಸೇನೆ ನಡೆಸಿದ ಯುದ್ಧವನ್ನು 'ಚುಟ್-ಪುಟ್ ಯುದ್ಧ' ಎಂದು ಹೇಳಿದ್ದು, ಈ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ' ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಟೀಕಿಸಿದ್ದಾರೆ. 'ಸೇನೆ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಹಗುರವಾಗಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆಯವರು ತಕ್ಷಣವೇ ಸೇನೆ ಮತ್ತು ನಾಗರಿಕರ ಕ್ಷಮೆಯಾಚಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ. 'ನಿಮ್ಮ ರೀತಿಯಲ್ಲೇ ನಿಮ್ಮ ಪಕ್ಷದ ಸಚಿವರು,...







