ಸಂಸತ್‌ನಲ್ಲಿ ಭಾಷಣ ಮರೆಯಲಾಗದ ಕ್ಷಣ : ರಾಜ್ಯಕ್ಕೆ ಕೀರ್ತಿ ತಂದ ಕರಾವಳಿಯ ಸೌರವ್ ಸಾಲ್ಯಾನ್ – ಕಹಳೆ ನ್ಯೂಸ್
ಮಂಗಳೂರು: ಗಾಂಧೀ ಜಯಂತಿ ಪ್ರಯುಕ್ತ ಅ. 2ರಂದು ದಿಲ್ಲಿಯ ಸಂಸತ್ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಮೂಲಕ ಕರಾವಳಿಯ ವಿದ್ಯಾರ್ಥಿ ಸೌರವ್ ಸಾಲ್ಯಾನ್ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕೇಂದ್ರ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರದ ವತಿಯಿಂದ ಸಂಸತ್ ಭವನದಲ್ಲಿ ಭಾಷಣ ಮಾಡಲು ಅವಕಾಶ ಪಡೆದ ಕೆಲವೇ ಕೆಲವು ಮಂದಿಯಲ್ಲಿ ಸೌರವ್ ಒಬ್ಬರಾಗಿದ್ದಾರೆ. ಅವರು ಲಾಲ್‌ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ ಕುರಿತಂತೆ...







