ಎಲೋನ್ ಮಸ್ಕ್ ಅವರ ನ್ಯೂರಾಲಿಂಕ್ ದೊಡ್ಡ ಸಾಧನೆ : ಮಾನವನ ಮೆದುಳಿನಲ್ಲಿ ಮೊದಲ ಬಾರಿಗೆ ಚಿಪ್ ಅಳವಡಿಕೆ – ಕಹಳೆ ನ್ಯೂಸ್
ಎಲೋನ್ ಮಸ್ಕ್ ಅವರ ನ್ಯೂರಾಲಿಂಕ್ ದೊಡ್ಡ ಸಾಧನೆ ಮಾಡಿದ್ದು, ನ್ಯೂರಾಲಿಂಕ್ ಮಾನವನ ಮೆದುಳಿನ ಮೇಲೆ ಚಿಪ್ ಅನ್ನು ಅಳವಡಿಸಿದೆ. ಸ್ವತಃ ಎಲಾನ್ ಮಸ್ಕ್ ಈ ಮಾಹಿತಿ ನೀಡಿದ್ದು, ಮೆದುಳು ಚಿಪ್ ಅಳವಡಿಸಿರುವ ವ್ಯಕ್ತಿಯ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ. ಈ ಉತ್ಪನ್ನದ ಹೆಸರು ಟೆಲಿಪತಿ. ಕೈ ಮತ್ತು ಕಾಲುಗಳು ಕೆಲಸ ಮಾಡದ ಜನರಿಗೆ ಇದು ವರದಾನವಾಗಿದೆ. ಎಲೋನ್ ಮಸ್ಕ್ ಅವರ ನ್ಯೂರಾಲಿಂಕ್ ಉತ್ತಮ ಕೆಲಸ ಮಾಡಿದೆ. ಮೊದಲ ಬಾರಿಗೆ, ಮಾನವನ...







