ಇರಾನ್ ಇಸ್ರೇಲ್ ಯುದ್ಧ | ಬ್ಯಾರಲ್‌ಗೆ 100 ಡಾಲರ್ ಸಮೀಪಿಸಿದ ತೈಲ ಬೆಲೆ- ಕಹಳೆ ನ್ಯೂಸ್
ಫ್ರಾಂಕ್‌ಫರ್ಟ್: ಇರಾನ್ ಸೇರಿ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಹೋರ್ಮುಜ್ ಜಲಸಂಧಿಯ ಪ್ರವೇಶವನ್ನೂ ನಿರ್ಬಂಧಿಸಿರುವುದು ಜಾಗತಿಕ ತೈಲ ಬೆಲೆಯ ಮೇಲೆ ವಿಪರೀತ ಪರಿಣಾಮ ಬೀರಿದೆ. ಅಮೆರಿಕದ ತೈಲ ಬೆಲೆಯಲ್ಲಿ 7.6% ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ (159 ಲೀಟರ್) 6604.83 ರೂ. ಆಗಿದೆ. ಬ್ರೆಂಟ್ ದರದಲ್ಲಿ 8.6% ಹೆಚ್ಚಳವಾಗಿ 7244.98 ರೂ. ತಲುಪಿದೆ. ಹೋರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ 20% ರಷ್ಟು ತೈಲ ಸಾಗಣೆಯಾಗುತ್ತಿತ್ತು. ಆದರೆ ಅಲ್ಲಿ ಸಾಗುತ್ತಿದ್ದ ಹಡಗುಗಳ...







