ಗರ್ಭಿಣಿ ಎಂಬ ಸುದ್ದಿ ಬೆನ್ನಲ್ಲೇ ಹೊಸ ಫೋಟೋ ಹಂಚಿಕೊಂಡ ಅವಿವಾ! ಟ್ರೆಡಿಷನ್ ಲುಕ್ನಲ್ಲಿ ಅಭಿಷೇಕ್ ಪತ್ನಿ ಮಿಂಚಿಂಗ್! – ಕಹಳೆ ನ್ಯೂಸ್
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಈ ಬಗ್ಗೆ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ. ಈ ಸುದ್ದಿ ಹರಿದಾಡುತ್ತಿರುವಾಗ್ಲೇ ಅವಿವಾ ಚೆಂದದ ಫೋಟೋ ಶೇರ್ ಮಾಡಿದ್ದಾರೆ. ಪಿಂಕ್ ಕಲರ್ ರೇಷ್ಮೆ ಸೀರೆಯುಟ್ಟು ಅಭಿ ಪತ್ನಿ ಅವಿವಾ ತಮ್ಮ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಫೋಟೋಗಳನ್ನ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಕೆಲ ದಿನಗಳಿಂದ ಹೊಟ್ಟೆ ಕಾಣದಂತೆ ಅವಿವಾ ಫೋಟೋಗಳನ್ನು ಶೇರ್ ಮಾಡ್ತಿದ್ದು,...







