ಬೆಂಗಳೂರಲ್ಲಿ ವೃದ್ಧನನ್ನು 1 ಕಿ.ಮೀ. ದೂರ ಎಳೆದೊಯ್ದ ಬೈಕ್ ಸವಾರ : ಪೊಲೀಸರ ಮುಂದೆ ಕ್ರೂರಿ ಆರೋಪಿ ಸಾಹಿಲ್ ಹೇಳಿದ ಮಾತು ಕೇಳಿದ್ರೆ ಮತ್ತಷ್ಟು ಸಿಟ್ಟಾಗ್ತೀರಿ – ಕಹಳೆ ನ್ಯೂಸ್
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದು ಸಂಭವಿಸಿದ ಭೀಕರ ಘಟನೆಯ ದೃಶ್ಯ ವೈರಲ್ ಆಗಿದ್ದು, ಈ ದೃಶ್ಯ ನೋಡಿದ್ರೆ ಎದೆ ಝಲ್ ಅನ್ನುತ್ತೆ. ಥೂ, ಇವನೆಂಥಾ ಕ್ರೂರಿ, ಮನುಷ್ಯತ್ವ ಇಲ್ವಾ? ಎಂದು ಶಪಿಸುತ್ತಾ ಆರೋಪಿಗೆ ತಕ್ಕಶಿಕ್ಷೆ ಆಗಬೇಕು ಎಂದು ಮನದಲ್ಲೇ ಆಗ್ರಹಿಸುತ್ತೀರಿ. ಏನಿದು ಘಟನೆ?: ಮಾಗಡಿ ಮುಖ್ಯರಸ್ತೆಯ ಟೋಲ್ಗೇಟ್ ಬಳಿ ಮಂಗಳವಾರ ಮಧ್ಯಾಹ್ನ ಟಾಟಾ ಸುಮೋ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಮುತ್ತಪ್ಪ(71) ಇದನ್ನು ಪ್ರಶ್ನಿಸುತ್ತಿದ್ದಂತೆ ದ್ವಿಚಕ್ರ ವಾಹನ ಸವಾರ...







