ಹಿಂದೂಗಳಿಗೆ ಊಟ ಹಾಕಲ್ಲ ಎದ್ದೇಳ್ರೀ ಮೇಲೆ – ಕುಂಕುಮ ಇಟ್ಟುಕೊಂಡವನಿಗೆ ಮುಸ್ಲಿಮರ ಮದುವೆಯಲ್ಲಿ ಅಪಮಾನ – ಕಹಳೆ ನ್ಯೂಸ್
ಬೆಂಗಳೂರು ಗ್ರಾಮಾಂತರ : ಮುಸ್ಲಿಮರ ಮದುವೆ ಮನೆಯೊಂದರಲ್ಲಿ ಊಟಕ್ಕೆ ಕುಳಿತಿದ್ದ ವ್ಯಕ್ತಿ ಹಣೆಗೆ ಕುಂಕುಮ ಧರಿಸಿದ್ದ ಎಂಬ ಕಾರಣಕ್ಕೆ ಎಬ್ಬಿಸಿ ಹೊರಗೆ ಕಳಿಸಿರುವ ಘಟನೆ ನೆಲಮಂಗಲದ ಬಳಿ ನಡೆದಿದೆ. ಹಿಂದೂಗಳಿಗೆ ಊಟ ಹಾಕೋದಿಲ್ಲ . ಎದ್ದೇಳ್ರೀ ಮೇಲೆ ಎಂದು ಬಲವಂತವಾಗಿ ಎಬ್ಬಿಸಲಾಗಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಇಸ್ಲಾಂಪುರದ ಸಮೀವುಲ್ಲಾ ಕುಟಂಬದವರಾದ ಮುಜಾಮಿಲ್ ಪಾಷಾ ಮತ್ತು ಸಾನಿಯಾ ಎಂಬುವವರ ಮದುವೆ ಕಾರ್ಯ್ರಕ್ರಮದಲ್ಲಿ ಈ ಘಟನೆ ನಡೆದಿದೆ. ಊಟಕ್ಕೆ...







