Wednesday, March 18, 2026

ಬೆಂಗಳೂರು

ಬೆಂಗಳೂರುಮೈಸೂರುರಾಜ್ಯಸುದ್ದಿಹಾಸನ

ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ಮಾವುತ ವಿನುನ ಬಾಮೈದಾ ರಾಜು – ಮತ್ತೊಂದು ಆಡಿಯೋ ವೈರಲ್ – ಕಹಳೆ ನ್ಯೂಸ್

ಹಾಸನ: ಅಂಬಾರಿ ಆನೆ ಅರ್ಜುನನ ಸಾವು ಪ್ರಕರಣದಲ್ಲಿ ಮತ್ತೊಂದು ಆಡಿಯೋ ವೈರಲ್ ಆಗಿದೆ. ಅರ್ಜುನನ ಮಾವುತ ವಿನು ಅವರ ಬಾಮೈದಾ ರಾಜು ಅವರು, ಹೋರಾಟಗಾರರೊಬ್ಬರ ಜೊತೆ ಮಾತಾಡಿರುವ ಆಡಿಯೋ ವೈರಲ್ ಆಗಿದ್ದು, ಡಾ.ರಮೇಶ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕಾಡಾನೆಯೊಂದಿಗೆ ಕಾದಾಟದ ವೇಳೆ ಅದಕ್ಕೆ ನೀಡಬೇಕಾದ ಅರವಳಿಕೆಯನ್ನು ಪ್ರಶಾಂತ ಆನೆಗೆ ನೀಡಿದ್ದಾರೆ. ಇದರಿಂದ ಅದು ನೆಲಕ್ಕೆ ಬಿದ್ದಿದೆ. ಈ ವೇಳೆ ಅರ್ಜುನನನ್ನು ವಾಪಸ್ ಕರೆದುಕೊಂಡು ಬರಬಹುದಿತ್ತು. ಹಾಗೆ ಮಾಡಿದ್ದರೆ...
ಬೆಂಗಳೂರುರಾಜ್ಯಸುದ್ದಿ

ವಂಚನೆ ಪ್ರಕರಣ : ಚೈತ್ರಾ ಮತ್ತು ಶ್ರೀಕಾಂತ್​ಗೆ ಷರತ್ತುಬದ್ಧ ಜಾಮೀನು – ಕಹಳೆ ನ್ಯೂಸ್

ವಂಚನೆ ಪ್ರಕರಣ : ಚೈತ್ರಾ ಮತ್ತು ಶ್ರೀಕಾಂತ್​ಗೆ ಷರತ್ತುಬದ್ಧ ಜಾಮೀನು  ಬೆಂಗಳೂರು, ಡಿ.4: ಉದ್ಯಮಿ ಗೋವಿಂದಬಾಬು ಪೂಜಾರಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ (Chaitra) ಹಾಗೂ ಎರಡನೇ ಆರೋಪಿ ಶ್ರೀಕಾಂತ್​ಗೆ ಮೂರನೇ ಎಸಿಎಂಎಂ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅದರಂತೆ ಆರೋಪಿಗಳು ನಾಳೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ....
ಬೆಂಗಳೂರುಸಿನಿಮಾಸುದ್ದಿ

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ – ಯುವ ನಟಿಯ ಮಧ್ಯೆ ಅಫೇರ್..? ಸೆಟ್ಟಲ್ಲೇ ಬಿತ್ತು ಪತ್ನಿಯ ಚಪ್ಪಲಿ ಏಟು! – ಕಹಳೆ ನ್ಯೂಸ್

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ ಅದೇ ಸೀರಿಯಲ್‌ನ ಯುವ ನಟಿಯೊಂದಿಗೆ ಅಫೇರ್ ಇಟ್ಟುಕೊಂಡ ಬಗ್ಗೆ ವದಂತಿಗಳು ಶುರುವಾಗಿವೆ. ಎರಡು ದಿನಗಳ ಹಿಂದೆ ಈ ಧಾರಾವಾಹಿಯ ಸೆಟ್ಟಲ್ಲಿ ದೊಡ್ಡ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ನಟನ ಪತ್ನಿ ಹಾಗೂ ಸೀರಿಯಲ್‌ ನಟಿಯ ನಡುವೆ ಜಗಳವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ವರದಿಯ ಪ್ರಕಾರ, ಕನ್ನಡದ ಜನಪ್ರಿಯ ಸೀರಿಯಲ್‌ ಸೆಟ್ಟನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಈ ನಟ...
ಬೆಂಗಳೂರುಸಿನಿಮಾಸುದ್ದಿ

ಕಿರುತೆರೆಗೆ ಎಂಟ್ರಿ ಕೊಟ್ಟ ‘ಗಾಳಿಪಟ’ ನಟಿ ನೀತು ಶೆಟ್ಟಿ – ಕಹಳೆ ನ್ಯೂಸ್

‘ಗಾಳಿಪಟ’ (Galipata) ಬೆಡಗಿ ನೀತು ಶೆಟ್ಟಿ (Neethu Shetty) ಅವರು ಬೆಳ್ಳಿತೆರೆಯಿಂದ ತೆರೆಮರೆಗೆ ಸರಿದಿದ್ದರು. ಈಗ ವರ್ಷಗಳ ನಂತರ ಮತ್ತೆ ಕಿರುತೆರೆಗೆ ನಟಿ ನೀತು ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ವಾಹಿನಿಯ ‘ಕನ್ಯಾದಾನ’ (Kanyadana) ಎಂಬ ಸೀರಿಯಲ್‌ನಲ್ಲಿ ನಟಿ ನೀತು ಶೆಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಧಾರಾವಾಹಿಯ ಪ್ರಮುಖ ತಿರುವಿಗೆ ನಟಿ ಸಾಕ್ಷಿಯಾಗಿದ್ದಾರೆ. 600 ಸಂಚಿಕೆಗಳನ್ನ ಪೂರೈಸಿರೋ ಈ ಸೀರಿಯಲ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.   ತಂದೆ ಮತ್ತು ಮಗಳ ಭಾವನಾತ್ಮಕ ಕಥೆ...
ಬೆಂಗಳೂರುಸಿನಿಮಾಸುದ್ದಿ

ದಿಯಾ ಸಿನಿಮಾ ಮೂಲಕ ಕನ್ನಡಿಗರ ಹೃದಯ ಕದ್ದ ಕರಾವಳಿ ಕುವರ ಪೃಥ್ಬಿ ಅಂಬರ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ – ಕಹಳೆ ನ್ಯೂಸ್

ದಿಯಾ ಸಿನಿಮಾ ಮೂಲಕ ಕನ್ನಡಿಗರ ಹೃದಯ ಕದ್ದ ಕರಾವಳಿ ಕುವರ ಪೃಥ್ವಿ ಅಂಬರ್  (Prithvi Amber)  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತಮಿಳಿಗೂ ಪಾದರ್ಪಣೆ ಮಾಡಿರುವ ಪೃಥ್ವಿ, ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯುವ ಪ್ರತಿಭೆ ವೈಭವ್ ಮಹಾದೇವ್ ಸಾರಥ್ಯ ‘ಜೂನಿ’ (Juni) ಸಿನಿಮಾದಲ್ಲಿ ಪೃಥ್ವಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ (Vaibhav Mahadev) ಜೂನಿ ಸಿನಿಮಾ ಮೂಲಕ ನಿರ್ದೇಶಕರಾಗಿ...
ಬೆಂಗಳೂರುಸಿನಿಮಾಸುದ್ದಿ

ದಿಯಾ ಸಿನಿಮಾ ಮೂಲಕ ಕನ್ನಡಿಗರ ಹೃದಯ ಕದ್ದ ಕರಾವಳಿ ಕುವರ ಪೃಥ್ಬಿ ಅಂಬರ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ – ಕಹಳೆ ನ್ಯೂಸ್

ದಿಯಾ ಸಿನಿಮಾ ಮೂಲಕ ಕನ್ನಡಿಗರ ಹೃದಯ ಕದ್ದ ಕರಾವಳಿ ಕುವರ ಪೃಥ್ವಿ ಅಂಬರ್  (Prithvi Amber)  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತಮಿಳಿಗೂ ಪಾದರ್ಪಣೆ ಮಾಡಿರುವ ಪೃಥ್ವಿ, ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯುವ ಪ್ರತಿಭೆ ವೈಭವ್ ಮಹಾದೇವ್ ಸಾರಥ್ಯ ‘ಜೂನಿ’ (Juni) ಸಿನಿಮಾದಲ್ಲಿ ಪೃಥ್ವಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ (Vaibhav Mahadev) ಜೂನಿ ಸಿನಿಮಾ ಮೂಲಕ ನಿರ್ದೇಶಕರಾಗಿ...
ಬೆಂಗಳೂರುರಾಜ್ಯಸುದ್ದಿ

ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಟಿ. ಶ್ಯಾಮ್ ಭಟ್ ನೇಮಕ – ಕಹಳೆ ನ್ಯೂಸ್

ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಟಿ. ಶ್ಯಾಮ್ ಭಟ್ ನೇಮಕ  ಬೆಂಗಳೂರು : ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಹಿರಿಯ IAS ಅಧಿಕಾರಯಾಗಿ, ಜನಮನ್ನಣೆ ಪಡೆದಿದ್ದ ಟಿ. ಶ್ಯಾಮ್ ಭಟ್ ಅವರನ್ನು ನೇಮಕ ಮಾಡಿ ಕರ್ನಾಟಕದ ರಾಜ್ಯಪಾಲರು ಆದೇಶ ಮಾಡಿದ್ದಾರೆ. ಟಿ. ಶ್ಯಾಮ್ ಭಟ್ ಅವರು ಜಿಲ್ಲಾಧಿಕಾರಿಗಳಾಗಿ, ಲೋಕಸೇವಾ ಆಯೋಗದಲ್ಲಿ ಅದೇ ರೀತಿ ಬಿಡಿಎ ಆಯುಕ್ತರಾಗಿಯೂ ಕಾರ್ಯನಿರ್ವಾಹಣೆ ಮಾಡಿ ಸಜ್ಜನ, ಉತ್ತಮ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದುಕೊಂಡವರು....
ದಕ್ಷಿಣ ಕನ್ನಡಬೆಂಗಳೂರುಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ವೈ. ವಿಜಯೇಂದ್ರರನ್ನು ಅಭಿನಂದಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ – ಕಹಳೆ ನ್ಯೂಸ್

ಬೆಳ್ತಂಗಡಿ : ಕರ್ನಾಟಕ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ವೈ ವಿಜಯೇಂದ್ರರವರನ್ನು ಬೆಂಗಳೂರಿನಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಭೇಟಿಯಾಗಿ ಅಭಿನಂದಿಸಿದರು....
1 136 137 138 139 140 212
Page 138 of 212