Wednesday, March 18, 2026
ಸುದ್ದಿ

ಮೊಸರು ಕುಡಿಕೆ ಕಂಬಕ್ಕೆ ಗ್ರೀಸ್ ಹಚ್ಚುತಿದ್ದ ವೇಳೆ ಕಂಬದಿ0ದ ಬಿದ್ದು ಗಾಯಗೊಂಡ ಯುವಕ – ಕಹಳೆ ನ್ಯೂಸ್

Ambulance in the street at night

ಸುಬ್ರಹ್ಮಣ್ಯ: ಮೊಸರು ಕುಡಿಕೆ ಕಂಬ ಸ್ಥಾಪನೆ ವೇಳೆ ಯುವಕನೊಬ್ಬ ಕಂಬದಿ0ದ ಬಿದ್ದು ಗಾಯಗೊಂಡ ಪರಿಣಾಮ ಕಾರ್ಯಕ್ರಮ ಸ್ಥಗಿತಗೊಳಿಸಿದ ಘಟನೆ ಕಡಬ ತಾಲೂಕಿನ ಐನೆಕಿದುವಿನಲ್ಲಿ ನಡೆದಿದೆ.

ಮೊಸರು ಕುಡಿಕೆ ಕಂಬ ನಿಲ್ಲಿಸಿ ಕಂಬಕ್ಕೆ ಹತ್ತಿ ಭರತ್ ಎನ್ನುವವರು ಗ್ರೀಸ್ ಹಚ್ಚುತಿದ್ದ ವೇಳೆ ಕಂಬದಿ0ದ ಆಯ ತಪ್ಪಿ ಕೆಳಗೆ ಬಿದ್ದು, ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆೆ. ಘಟನೆಯ ಬಳಿಕ ಸಂಘಟಕರು ಅಷ್ಟಮಿ ಕಾರ್ಯಕ್ರಮವನ್ನು ರದ್ದುಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು