Friday, March 20, 2026
ಸುದ್ದಿ

ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕರಿಗೆ ಭರ್ಜರಿ ಗೆಲುವು – ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಆಡಳಿತ ಮಂಡಳಿಗೆ ಸೆ.3ರಂದು ನಡೆದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳು ಬಿಜೆಪಿ ಬೆಂಬಲಿತರು ಜಯ ಗಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಬಿಜೆಪಿ ಬೆಂಬಲಿತರಾದ ಜಾರಪ್ಪ ಗೌಡ, ನಾರಾಯಣ. ಪ್ರಭಾಕರ ಗೌಡ, ಬೊಮ್ಮನ ಗೌಡ, ಮಾಧವ, ಯಶವಂತ ಬಣಂದೂರು, ಸೀನಪ್ಪ ಗೌಡ, ಶೀಲಾ ಬಿ.ಎಸ್., ವೇದಾವತಿ. ರೋಹಿತಾಕ್ಷ, ಜಯ ನಾಯ್ಕ, ಸುಂದರ ಮುಂತಾದವರು ಜಯಬೇರಿ ಗಳಿಸಿದರು.