Recent Posts

Sunday, April 26, 2026
ಸುದ್ದಿ

ಬಾರ್‌ನಲ್ಲಿ ಸಿಕ್ಕಿಬಿದ್ದ ಶ್ರೀ ಕಟೀಲ್ ಹೋಟೆಲ್‌ನಲ್ಲಿ ಮೊಬೈಲ್ ಪೋನ್ ಕದ್ದ ಕಳ್ಳ –ಕಹಳೆ ನ್ಯೂಸ್

ಕದ್ರಿಯ ಶ್ರೀ ಕಟೀಲ್ ಹೋಟೆಲಿನಲ್ಲಿ ಮೊಬೈಲ್ ಪೋನ್ ಕದ್ದ ಕಳ್ಳ ಮಂಗಳವಾರ ಮಧ್ಯಾಹ್ನ ಸಮಯದಲ್ಲಿ ಬಾರ್ ಒಂದರಲ್ಲಿ ಸಿಕ್ಕಿದ್ದು ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ಈತ ಕದ್ರಿ ಕಟೀಲ್ ಹೊಟೇಲ್‌ಗೆ ತೆರಳಿದ್ದ ವೇಳೆ ಕ್ಯಾಶರ್ ಬಳಿ ಇದ್ದ ಮೊಬೈಲ್ ಫೋನ್ ನ್ನು ಕದ್ದು ಪರಾರಿಯಾಗಿದ್ದ, ಈ ಬಗ್ಗೆ ಕದ್ರಿ ಪೊಲೀಸರಿಗೆ ಹೊಟೇಲ್ ಮಾಲಕರು ದೂರು ನೀಡಿದ್ರು. ಇದೀಗ ಕಳ್ಳ ಬಾರ್ ವೊಂದರಲ್ಲಿ ಸಿಕ್ಕಿ ಬಿದ್ದಿದ್ದು, ಈತನನ್ನು ಮೂಲತಃ ಬಾಗಲಕೋಟೆಯ ರಮೇಶ್ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು