Monday, June 15, 2026
ಸುದ್ದಿ

ಕಡಬದಲ್ಲಿ ಗಜರಾಜನ ಸಾವು – ಕಹಳೆ ನ್ಯೂಸ್

ಕಡಬ: ಕಡಬ ತಾಲೂಕಿನ ಬಗ್ಪುಣಿ ಎಂಬಲ್ಲಿ ಕಾಡಾನೆ ಒಂದು ಸಾವನ್ನಪ್ಪಿದ್ದು, ಕಳೆದ ಕೆಲವು ದಿನಗಳಿಂದ ಕೈಕಂಬ ಸಮೀಪದ ಚೇರು ಎಂಬಲ್ಲಿ ಕಾಡಾನೆ ಒಂದು ಅಸ್ವಸ್ಥ ರೀತಿಯಲ್ಲಿ ಕಂಡುಬ0ದಿತ್ತು, ಅನಾರೋಗ್ಯದಿಂದ ಬಳಲುತ್ತಿದ್ದ ಕಾಡನೆಯು ನಡೆದಾಡಲು ಕಷ್ಟಪಡುತ್ತಿತ್ತು, ಗುರುವಾರ ಹಳ್ಳಕ್ಕೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ ತಡರಾತ್ರಿ ಸಾವನ್ನಪ್ಪಿರುದ್ದಾಗಿ ತಿಳಿದು ಬಂದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು