Thursday, March 19, 2026
ಸುದ್ದಿ

ಅಯ್ಯೋ ದೇವ್ರೆ..! ಆಕಾಶದಲ್ಲಿ ಹಾರಾಡ್ತಿದ್ದ ವಿಮಾನಗಳ ನಡುವೆ ಡಿಕ್ಕಿ..! : ಧಗಧಗಿಸಿದ ಬೆಂಕಿ –ಕಹಳೆ ನ್ಯೂಸ್

ಆಕಾಶದಲ್ಲಿ ಹಾರಾಡ್ತಿದ್ದ ಎರಡು ವಿಮಾನಗಳ ಏಕಾಏಕಿ ಡಿಕ್ಕಿ ಹೊಡೆದುಕೊಂಡು ಭಾರಿ ದೊಡ್ಡ ಅನಾಹುತ ನಡೆದಿದೆ. ಡಿಕ್ಕಿ ಸಂಭವಿಸಿದ್ದರಿಂದ ಎರಡು ವಿಮಾನಗಳು ಛಿದ್ರಛಿದ್ರಗೊಂಡು ನೆಲಕಪ್ಪಳಿಸಿದ್ದು, ನೆಲಕ್ಕೆ ಬಿಳುತ್ತಿದ್ದಂತೆಯೇ ಧಗಧಗನೆ ಬೆಂಕಿ ಹೊತ್ತಿ ಉರಿದಿದೆ.

ಡಲ್ಲಾಸ್ ಏರ್‌ಶೋ ನಡೆಯತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ವಿಮಾನಗಳು ಅಪಘಾತವಾಗುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎರಡು ವಿಮಾನಗಳು ಡಿಕ್ಕಿಯಾಗುವ ರಭಸವನ್ನ ಕಂಡು ನೊಡುತ್ತಿದ್ದ ಜನ ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಜಾಹೀರಾತು