Wednesday, March 18, 2026
ಸುದ್ದಿ

ಮಧ್ಯ ರಾತ್ರಿ ಜೋರಾಗಿ ಸದ್ದು ಮಾಡಿದ ಡಿಜೆ : ಸೌಂಡ್ ಬಾಕ್ಸ್ ನ್ನು ಠಾಣೆಗೆ ಹೊತ್ತೊಯ್ದ ಪೊಲೀಸರು – ಕಹಳೆ

ಉಡುಪಿ: ಮಧ್ಯ ರಾತ್ರಿ ಜೋರಾಗಿ ಸದ್ದು ಮಾಡಿದ ಡಿಜೆ ಸೌಂಡ್ ಬಾಕ್ಸ್, ಹಾಗೂ ಮಿಕ್ಸರ್‌ನ್ನ ಖಾಕಿ ಪಡೆ ಠಾಣೆಗೆ ಹೊತ್ತೊಯ್ದ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಡುಪಿ ನಗರ ಪುತ್ತೂರು ಗ್ರಾಮದ ಕೊಡಂಕೂರಿನ ರವಿರಾಜ್ ಎಂಬುವವರ ಮನೆಯಲ್ಲಿ ಬೆಳಗಿನ ಜಾವ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಇಲ್ಲದೆ ಡಿ.ಜೆ ಸೌಂಡ್ಸ್ ಹಾಕಿಕೊಂಡು ನಲಿಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ದಾಳಿ ನಡೆಸಿದ ಪೊಲೀಸರು ಸೌಂಡ್ಸ್ ಮಿಕ್ಸರ್ ಹಾಗೂ 2 ಸೌಂಡ್ ಬಾಕ್ಸ್ ಸಹಿತ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು