Sunday, July 26, 2026
ಸುದ್ದಿ

Breaking News : ಮತ್ತೆ ಉಪ್ಪಿನಂಗಡಿಯಲ್ಲಿ ಸಂಗಮ !? ನೇತ್ರಾವತಿ ಕುಮಾರಧಾರೆಗಳ ಅಬ್ಬರ – ಕಹಳೆ ನ್ಯೂಸ್

ಉಪ್ಪಿನಂಗಡಿ ಅ 16 : ಮತ್ತೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ಕುಮಾರಧಾರ ನದಿಗಳು.
ಸತತ ಸುರಿಯುತ್ತಿರುವ ಭಾರಿ ಮಳೆಗೆ ನದಿಗಳಲ್ಲಿ ಹೆಚ್ಚುತ್ತಿರುವ ನೀರಿನ ಹರಿವು. ಮತ್ತೊಮ್ಮೆ ಕ್ಷೇತ್ರದಲ್ಲಿ ಸಂಗಮ ಆಗುವ ಸಾಧ್ಯತೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಎರಡೆರು ಭಾರಿ ಸಂಗಮ ಆಗ ಇತಿಹಾಸವೂ ಇದೆ.

https://youtu.be/BXX3PK3olNc

ಈ ಹಿಂದೆ ಹಲವಾರು ಭಾರಿ ಎರಡು ಎರಡೂ ಸಲ ಸಂಗಮವಾದ ಉದಾಹರಣೆಗಳಿವೆ. ಆದ್ದರಿಂದ ಇವತ್ತಿನ ಪರಿಸ್ಥಿತಿ ಗಮನಿಸಿದರೆ ಮತ್ತೆ ಸಂಗಮವಾದರೆ ಅಚ್ಚರಿ ಪಡೆಬೇಕಾಗಿಲ್ಲ.