Thursday, June 11, 2026
ಸುದ್ದಿ

Breaking News : ಪರ್ಲಡ್ಕದ ಪ್ರಭಾವಿ ಮಹಿಳೆಗೆ ಸೇರಿದ ಅನಧಿಕೃತ ಕಟ್ಟಡದಿಂದ ಹೊರಬರುವ ತ್ಯಾಜ್ಯ ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಭಾರಿ ತೊಂದರೆ – ಕಹಳೆ ನ್ಯೂಸ್

ಪುತ್ತೂರು : ‌ನಗರದ ಪಾಂಗಳಾಯಿ ಪರ್ಲಡ್ಕ ಪರಿಸರದಲ್ಲಿ ಮಹಿಳೆಯೊಬ್ಬಳು ಅನಧಿಕೃತ ಕಟ್ಟಡದಲ್ಲಿ ಪರವಾನಿಗೆ ರಹಿತ ಪಿ‌.ಜಿ. ಒಂದನ್ನು ನಡೆಸುತ್ತಿದ್ದು, ಅದರಿಂದ ಹೊರ ಬರುವ ತ್ಯಾಜ್ಯ ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ಬಂದಾಗ ರಸ್ತೆ ಸಂಪೂರ್ಣ ಜಲಾವೃತಗೊಳ್ಳುತ್ತಿದ್ದು ಸಾರ್ವಜನಿಕರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಾಹೀರಾತು

https://youtu.be/1BbvZPMvWjA

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ, ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.