
ಕುಂದಾಪುರ: ಬೆಳಕಿನ ಹಬ್ಬದ ಈ ಸಂದರ್ಭ ಕಗ್ಗತ್ತಲಿನ ಕೋಪದಲ್ಲಿ ಬದುಕುತ್ತಿರುವ ಸಮಾಜದ ಎರಡು ಆಸಕ್ತ ಕುಟುಂಬಗಳಿಗೆ ಹಸ್ತ ಚಾಚುತ್ತಿರುವ ಅಮ್ಮ ಪಟಾಕಿ ಮೇಳ ವ್ಯವಹಾರದ ಜೊತೆಗೆ ಮಾನವತೆ ಮೌಲ್ಯವನ್ನು ಮೌಲ್ಯಗಳನ್ನು ಎತ್ತಿ ಹಿಡಿದು ಅಸಕ್ತರ ಬಾಳಿನಲ್ಲಿ ಬೆಳಕು ತರುವ ಅಮ್ಮ ಪಟಾಕಿ ಮೇಳದ ಸದಸ್ಯರ ಯೋಜನೆಗೆ ಗ್ರಾಹಕರು ಅಮ್ಮ ಪಟಾಕಿ ಸಂಸ್ಥೆಯಲ್ಲಿ ಪಟಾಕಿ ತೆಗೆದುಕೊಳ್ಳುವ ಅದರ ಮೂಲಕ ಸಹಕರಿಸಬೇಕಾಗಿ ಎಂದು ಸಂಸ್ಥೆಯ ಪ್ರಮುಖರು ಶಶಿರಾಜ್, ವಿಶ್ವರಾಜ್, ವಿಜಯ್ ಎವಿ.ವಿನಂತಿ ಮಾಡಿಕೊಂಡಿದ್ದಾರೆ










