Friday, March 20, 2026
ಸುದ್ದಿ

ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಬಲ್ನಾಡು ಹಾಗೂ BSF ಯೋದ ರಮ್ಯಾ ದೇವಾಸ್ಯ ಇವರ ಸಹಕಾರದೊಂದಿಗೆ ಬಲ್ನಾಡು ನಿವಾಸಿ ದಿನೇಶ್ ಅವರಿಗೆ ವಿಲ್ ಚ್ಯಾರ್ ನೀಡಿ ನೆರವು –ಕಹಳೆ ನ್ಯೂಸ್

ಪುತ್ತೂರು : ಮರದಿಂದ ಜಾರಿ ಬಿದ್ದು ಬೆನ್ನು ಮೂಳೆಗೆ ತೀವ್ರವಾದ ಗಾಯವಾಗಿ ನಡೆಯಲು ಕಷ್ಟಕರವಾಗಿದ್ದ ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ದಿನೇಶ್ ಅವರಿಗೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ಆಶ್ರಯದಲ್ಲಿ ಹಾಗೂ BSF ಯೋದ ರಮ್ಯಾ ದೇವಾಸ್ಯ ಇವರ ಸಹಕಾರದೊಂದಿಗೆ ವಿಲ್ ಚ್ಯಾರ್ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು