Recent Posts

Saturday, September 12, 2026
ಸುದ್ದಿ

ಪುತ್ತೂರಿನಲ್ಲಿ ಅನ್ಯಕೋಮಿನ ಯುವಕ ಯುವತಿಯರ ಗೆಟುಗೆದರ್; 2 ಕ್ರಿಶ್ಚಿಯನ್, ಒಂದು ಹಿಂದೂ ಹುಡುಗಿ ಹಾಗೂ ಇಬ್ಬರು ಮುಸ್ಲಿಂ ಯುವಕರು ಕೆಫೆಯಲ್ಲಿ..!? – ಕಹಳೆ ನ್ಯೂಸ್

ಹಿಂದೂ ಸಂಘಟನೆಗಳು ಎಷ್ಟೇ ಎಚ್ಚೆತ್ತುಕೊಂಡಿದ್ದರೂ ಮತ್ತೆ ಮತ್ತೆ ಅನ್ಯಕೋಮಿನ ಜೋಡಿಗಳ ಪತ್ತೆ ಬೆಳಕಿಗೆ ರ‍್ತಾ ಇದೆ. ಇದಕ್ಕೆ ಇನ್ನೊಂದು ಘಟನೆ ಸೇರ್ಪಡೆಯಾಗಿದ್ದು ಬಜರಂಗದಳದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಹೌದು.. ಪುತ್ತೂರಿನಲ್ಲಿ ಮತ್ತೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಜೋಡಿಗಳು ಪತ್ತೆಯಾದ ಘಟನೆ ನಡೆದಿದೆ. ಪುತ್ತೂರು ನೆಲ್ಲಿಕಟ್ಟೆ ಕೆಫೆ ಒಂದರಲ್ಲಿ ಅನ್ಯಕೋಮಿನ ಜೋಡಿ ಪತ್ತೆಯಾಗಿದ್ದು, ಗೆಟ್ ಟುಗೆದರ್ ನೆಪದಲ್ಲಿ 2 ಕ್ರಿಶ್ಚಿಯನ್ ಹುಡುಗಿಯರು, ಒಂದು ಹಿಂದೂ ಹುಡುಗಿ ಹಾಗೂ ಇಬ್ಬರು ಮುಸ್ಲಿಂ ಯುವಕರು ಕೆಫೆಗೆ ಬಂದಿದ್ದಾರೆ. ತಕ್ಷಣ ಬಜರಂಗದಳದವರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಎಸ್‌ಐ ಶ್ರೀಕಾಂತ್ ರಾಥೋಡ್ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು